ಹುಬ್ಬಳ್ಳಿ: ಈ ಹಿಂದೆ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂದ್ರೆ ಗುಟಕಾ ವಿಚಾರ, ಸಿಗರೇಟ್ ವಿಚಾರ, ಬಾಡಿಗೆ ವಿಚಾರಕ್ಕೆ ಚಾಕು ಇರಿತ ಆಗಿದ್ದು ಹುಬ್ಬಳ್ಳಿಯ ಜನರಿಗೆ ಏನು ಆಗ್ತಾ ಇದೆ ಅನ್ನೋದು ದಿಕ್ಕು ತೋಚದಂತಾಗಿತ್ತು. ಇನ್ನು ನಿನ್ನೆ ರಾತ್ರಿಯೂ ಕೂಡ ಹಿಂತದೆ ಕಾರಣಕ್ಕೆ ಒಬ್ಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.ಯಶವಂತ್ ಭಂಡಾರಿ ಅನ್ನೋ ಯುವಕನನಿಗೆ ಅಭಿಷೇಕ್ ಜಾಧವ್ ಮತ್ತು ಆತನ ಸಹಚರರು ಸೆರೆ ಹಲ್ಲೆ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಊಟಕ್ಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





