Breaking News

’74 ನೇ ಗಣರಾಜ್ಯೋತ್ಸವ’ ಈದ್ಧಾ ಮೈದಾನದಲ್ಲಿ ಬಂದೋಬಸ್ತ್

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈದ್ಧಾ ಮೈದಾನದಲ್ಲಿ ಪೋಲಿಸರ ಹದ್ದಿನ ಕಣ್ಣು

ಹುಬ್ಬಳ್ಳಿ: ಜನವರಿ 26 ನಾಳೆ ದಿನದಂದು ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯಿರುವ ಇದ್ದಾ ಮೈದಾನದಲ್ಲಿ ಪೊಲೀಸ್ ಭದ್ರತೆಯಿಂದ ಸ್ವಚ್ಚತಾ ಕಾರ್ಯ ನಡೆದಿದೆ. ಪ್ರತಿವರ್ಷ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದು, ಇಂದು ಮತ್ತು ನಾಳೆ ಇದ್ದಾ ಮೈದಾನದಲ್ಲಿ ವಾಹನ ಪಾರ್ಕಿಂಗ್ ನಿಷೇಧ ಮಾಡಿದೆ. ಪೌರ ಕಾರ್ಮಿಕರು ಮೈದಾನದ ಸ್ವಚ್ಚತೆ ಕಾರ್ಯ ನಡೆಸಿದ್ದು, ಧ್ವಜಾರೋಹಣಕ್ಕೂ ಮತ್ತು ವೇದಿಕೆ ಕೂಡ ಸಿದ್ಧತೆ ನಡೆದಿದೆ.

ಧ್ವಜಾರೋಹಣದಲ್ಲಿ ನೂರಾರು ಜನರು, ನಗರದ  ಪ್ರಮುಖ ಗಣ್ಯರು ಸೇರಿದಂತೆ ಹಲವಾರು ಜನರು ಭಾಗಿಯಾಗಲಿದ್ದಾರೆ.

Share News

About BigTv News

Check Also

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು …

Leave a Reply

Your email address will not be published. Required fields are marked *