ಹುಬ್ಬಳ್ಳಿ ಹೆಸ್ಕಾಂನ ರಾಮನಕೊಪ್ಪ 110 ಕೆ.ವಿ. ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಛಬ್ಬಿ, ವರೂರ, ತಡಸ, ರಾಮನಕೊಪ್ಪ, ಎನ್.ಜೆ.ವಾಯ, ಪಾಲಿಕೊಪ್ಪ (ಎನ್.ಜೆ.ವಾಯ), ತಡಸ (ಎನ್.ಜೆ.ವಾಯ), ಇಂಡಸ್ಟೀಯಲ್ ಫೀಡರ್‌ನಲ್ಲಿ ಬರುವ ಹೊಸಕಟ್ಟಿ, ವಿಠಲಾಪೂರ, ಜಿಗಳೂರ, ಬೆಳ್ಳಿಗಟ್ಟಿ, ಗುರುವಿನಹಳ್ಳಿ, ಮಳಲಿ, ಕುಂಕೂರ, ತೀರ್ಥ, ಮುತ್ತಳ್ಳಿ, ಹಳೇಮುತ್ತಳ್ಳಿ, ಗಾಯತ್ರಿ ಮಠ, ಕಮಲಾ ನಗರ, ಯಾತ್ರಿ ಹೊಟೇಲ್, ಸಹರಾ ಗ್ಯಾರೇಜ, ತಡಸ್ ಕ್ರಾಸ್, ತಿರುಮಲಕೊಪ್ಪ, ಅಗಡಿ ಕ್ರಾಸ್, ಅರಳಿಕಟ್ಟಿ, ಕುರಡಿಕೇರಿ, ಕರಡಿಕೊಪ್ಪ, ಪಾಲಿಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





