Breaking News

ಬಸವರಾಜ ಬೊಮ್ಮಾಯಿಯವರ ಬಜೆಟ್ ಡೆವಲಪ್ಮೆಂಟ್ ಮಾಡುವ ಬಜೆಟ್

ಇವತ್ತು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಿಸಿದ ಬಜೆಟ್ ಡೆವಲಪ್ಮೆಂಟ್ ಮಾಡುವ ಬಜೆಟ್ ಆಗಿದ್ದು. ಕೃಷಿ ವಲಯ, ಶೈಕ್ಷಣಿಕ ,ಪ್ರವಾಸೋದ್ಯಮ ಕ್ರೀಡೆ ಎಲ್ಲ ವಲಯಕ್ಕೂ ಉಪಯುಕ್ತವಾಗುವಂತಿದೆ. ವಿಶೇಷವಾಗಿ ರೈತರಿಗೆ ಕೃಷಿ ವಲಯಕ್ಕಾಗಿ ಮೂರರಿಂದ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದ್ದಾರೆ. ಇನ್ನು ಶೈಕ್ಷಣಿಕ ವಲಯದಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುತ್ತಿದ್ದಾರೆ. ಅದರಲ್ಲಿ ಒಂದು ಮೆಡಿಕಲ್ ಕಾಲೇಜನ್ನು ಘೋಷಿಸಿದ್ದಾರೆ .ಕಲ್ಯಾಣ ಕರ್ನಾಟಕ ಡೆವಲಪ್ಮೆಂಟ್ ಬೋರ್ಡ್ ಮಾಡಿದ್ದಾರೆ.ಈ ಬಜೆಟ್ ಹುಬ್ಬಳ್ಳಿ ಧಾರವಾಡ ಬೆಳಗಾವಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉಪಯುಕ್ತವಾಗಿದೆ. ಇನ್ನೂ ರಸ್ತೆ- ರೈಲ್ವೆ ಗಳ ಅಭಿವೃದ್ಧಿಗಾಗಿ ಕುಡಿಯುವ ನೀರಿನ ಅಭಿವೃದ್ಧಿಗಾಗಿ 38 ಪ್ರಾಜೆಕ್ಟ್ಸ್ ಮಾಡಿದ್ದಾರೆ. ಹಾಗೂ ವಿದ್ಯಾರ್ಥಿಗಳಿಗೆ ,ಮಹಿಳೆಯರಿಗೆ ಎಲ್ಲರಿಗೂ ಉಪಯುಕ್ತ ವಾಗುವಂತಿದ್ದೆ ಎಂದು ಹುಬ್ಬಳ್ಳಿಯಲ್ಲಿ ವಿನಯ್ ಜವಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ‌ರು ಹೆಳೀಕೆ ನೀಡಿದ್ದಾರೆ.

Share News

About admin

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *