ಕಾಂಗ್ರೇಸ್‌ ಅಭ್ಯರ್ಥಿ ಸಲೀಂ ಅಹ್ಮದ ಪರ ಶಾಸಕಿ ಕುಸುಮಾ ಶಿವಳ್ಳಿ ಪ್ರಚಾರ

ಹುಬ್ಬಳ್ಳಿ: ಕುಂದಗೊಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ, ಗದಗ,ಹಾವೇರಿ ಜಿಲ್ಲೆ ಒಳಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಲೀಂ ಅಹ್ಮದ್ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಸಿ ಶಿವಳ್ಳಿಯವರು ಗುಡೇನಕಟ್ಟಿ
ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಶ್ರೀ ಅರವಿಂದ ಕಟಗಿ,ಮಾಜಿ ಜಿಪಂ ಸದಸ್ಯರಾದ ಶ್ರೀ ಉಮೇಶ ಹೇಬಸೂರ, ಕೆಪಿಸಿಸಿ ಕೋ ಆರ್ಡಿನೆಟರ್ ಶ್ರೀ ಸುರೇಶ ಸವಣೂರು, ಕೆ.ಪಿ.ಸಿ.ಸಿ ಕೋ ಆರ್ಡಿನೆಟರ್ ಶ್ರೀ ಜಿ. ಡಿ.ಘೋರ್ಪಡೆ ಜಗನ್ನಾಥ ಸಿದ್ದನಗೌಡ್ರ ಮಲ್ಲಿಕಾರ್ಜುನ ಸೊರಟೂರ್ಬಸವರಾಜ ಯೋಗಪ್ಪನವರ,,ಚಿದಾನಂದ ಕುಸುಗಲ್ ಮಂಜುನಾಥ ತಟ್ಟಿತಲಿ,ಬಸವರಾಜ ಕುರಿ,ಚಿದಾನಂದ್ ಪೂಜಾರ,, ಗುರುಪದಪ್ಪ ಹೊಸಳ್ಳಿ,ಸ್ರೋಜವ್ವ ಕಾಳಿ, ನಿಲವ್ವ ಹೊಸಳ್ಳಿ,ತಾಯವ್ವ ಕೆಂಚಣ್ಣವರ, ಮಲ್ಲಪ್ಪ ಕಾಳಿ,ಮಹಾರುದ್ರಪ್ಪ ಮೂಲಿಮನಿ,ಸುಭಾಷ ದಾನಮ್ಮನವರ,ತಿರಕಪ್ಪ ನಿರಲಾಗಿ,ಶರಣಪ್ಪ ಮಡಿವಾಳರ,ಶಾಂತಪ್ಪ ಕುಸುಗಲ,ರಾಘವೇಂದ್ರ ಕುಸುಗಲ್, ವಿದ್ಯಾಸಾಗರ ಯೋಗಪ್ಪನವರ,ಯಲ್ಲಪ್ಪ ಕಟಿಗಾರ, ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ನೂರಾರು ಹಿರಿಯರು ಉಪಸ್ಥಿತರಿದ್ದರು.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page