Breaking News

ಎಸ್ ಎಂ ಕೃಷ್ಣಗೆ ನಾಚಿಗೆಯಾಗಬೇಕು : ಹಿರೇಮಠ ಆರೋಪ

ರಾಯಚೂರು : ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮಧ್ಯೆ ನಂಟಿದೆ. ಅತೀ ಭ್ರಷ್ಟ ವ್ಯಕ್ತಿ ಅಂದ್ರೆ ಅದು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು. ಪಾಪದ ಹಣದಿಂದ ಕೆಫೆ ಕಾಫಿ ಡೇ ಮಾಡಿದರು. ಅದೇ ಕಾಫಿ ಡೇ ಮಾಲೀಕನನ್ನು ಬಲಿ ಪಡಿಯಿತು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಎಸ್ ಎಂ ಕೃಷ್ಣ ಇಡೀ ಜೀವನವನ್ನು ಕಾಂಗ್ರೆಸ್​ನಲ್ಲಿ ಕಳೆದ್ರು. ಈಗ ಅಕ್ರಮ ಸಂಪಾದನೆ ಉಳಿಸಿಕೊಳ್ಳಲು ಬಿಜೆಪಿಗೆ ಹೋಗಿದ್ದು, ಎಸ್ ಎಂ ಕೃಷ್ಣಗೆ ನಾಚಿಗೆಯಾಗಬೇಕೆಂದು ವಾಗ್ದಾಳಿ ನಡೆಸಿದರು.

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *