ಧಾರವಾಡ: ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ನಮ್ಮ ಧಾರವಾಡ ಪ್ರತಿಭೆ ಮಿಂಚುತ್ತಿದ್ದು ಡ್ಯಾನ್ಸ್ ಮೂಲಕ ಕರ್ನಾಟಕದ ಜನರ ಮನೆ ಮಾತಾಗಿದ್ದಾನೆ.
ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ರೇಮೋ ಹಾಗೂ ಸುಮಿತ್ ಜೋಶಿ ಜೋಡಿ ಮನರಂಜನೆಯ ಮೋಡಿ ಮಾಡುತ್ತಿದೆ. ಧಾರವಾಡ ಹಾವೇರಿ ಪೇಟೆ ನಿವಾಸಿ ಸುಮಿತ್ ಶಾಮ್ ಜೋಶಿ ಹವ್ಯಾಸದಿಂದ ಡ್ಯಾನ್ಸ್ ಕಲಿತು ಇದೀಗ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ಮಿಂಚುತ್ತಿರುವ ಕುರಿತು ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

