Breaking News

Shaikh BigTv

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯ ಅಶೋಕ ನಗರದಲ್ಲಿ ನಡೆದ ಪೈಶಾಚಿಕ ಘಟನೆ ಇಡಿ ಮಾನವ ಕುಲ ತಲೆ ತಗ್ಗಿಸುವ ಕೆಲಸಮಾಡಿದೆ..

Featured Video Play Icon

ಬಿಹಾರದ ರಿತೇಶನ ಕ್ರೂರತ್ವಕ್ಕೆ ಐದು ವರ್ಷದ ಕಂದಮ್ಮ ಇಹಲೋಕ ತ್ಯಜಸಿದ್ದು ಅವಳಿ ನಗರವನ್ನು ಬೆಚ್ಚಿಬಿಳಿಸಿದೆ… ಇದರ ನಡುವೆ ಈ ಬಡ ಕುಟುಂಬಕ್ಕೆ ಸಾಂತ್ವಾನದ ಜೊತೆಗೆ ಆಸರೆಯಾಗಿ ನಿಂತು ಇನ್ನೊಬ್ಬರಿಗೆ ಮಾದರಿಯಾಗಿದ್ದು ಹುಬ್ಬಳ್ಳಿಯ ಆದಿತ್ಯರಾಜ್ ದಾಂಡೇಲಿ… ಮೂಲತ ಉದ್ಯಮಿಯಾಗಿರುವ ಆದಿತ್ಯರಾಜ್ ಈ ಸುದ್ದಿ ತಿಳಿದ ನಂತರ ಸಾಮಾಜಿಕ ಬದ್ದತೆಯನ್ನ ಮೆರೆಯುವದರ ಜೊತೆಗೆ ಬಾಲಕಿ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನು ನೀಡಿ ಸಾಂತ್ವಾನದ ಜೊತೆಗೆ ದೈರ್ಯ ತುಂಬಿದ್ದಾರೆ… ಆದಿತ್ಯರಾಜ್ಯ ಅವರ ಈ …

Read More »

ಹುಬ್ಬಳ್ಳಿ :ಬಾಲಕಿ ಅತ್ಯಾಚಾರ ಯತ್ನಿಸಿ ಕೊಲೆ ಪ್ರಕರಣ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಎನ್ ಕೌಂಟರ್!!

ಹುಬ್ಬಳ್ಳಿ ಇತಿಹಾಸದಲ್ಲಿ ಐವತ್ತು ವರ್ಷದ ನಂತರ ಮೊದಲ ಎನ್ ಕೌಂಟರ್!. ಅವಳಿನಗರದ ಪೊಲೀಸರಿಂದ ಮಗು ಕೊಲೆ ಆರೋಪಿ ಎನ್ ಕೌಂಟರ್ ಮಾಡಲಾಗಿದೆ. ಅಶೋಕನಗರ ಪೊಲೀಸರಿಂದ ಆರೋಪಿ ಮೇಲೆ ಪೈರಿಂಗ್ ನಡೆದಿದೆ.ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಇಂದು ಬೆಳಗಿನ ಜಾವ 11 ಗಂಟೆಗೆ ಬಾಲಕಿ ಅಪಹರಿಸಿ ಹತ್ಯೆ ಮಾಡಿದ್ದ ಆರೋಪಿ,ನಂತರ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ,ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿತ್ತು.ಪಕ್ಷಾತೀತವಾಗಿ ಆರೋಪಿಗೆ ಶಿಕ್ಷೆ ಯಾಗಬೇಕು ಎಂದು …

Read More »

ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : 5 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ!!!

ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬಿಹಾರ ಮೂಲದ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಿಹಾರ್ ಮೂಲದ ವ್ಯಕ್ತಿಯಿಂದ ಈ ಒಂದು ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಘಟನೆ ಖಂಡಿಸಿ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಮನೆಯ …

Read More »

ಮಲಿಕ್ ಜೊತೆ ಮಾತಾಡಿದ ಆಡಿಯೋ ವೈರಲ್.. ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಸ್ಕೆಚ್ ಹಾಕಿದ್ಯಾರು..???

Featured Video Play Icon

ಅವನ ಏರಿಯಾ..ಇವನ ಏರಿಯಾ…ಹಾಗು ಈ ಘಟನೆಯ ಭಾಗಿದಾರರ ಮಾತು ಇಲ್ಲಿದೆ!!!! ಇದರ ಕಿಂಗ್ ಪಿನ್ ಹಾಗು ಪುಡಿ ರೌಡಿಗಳಿಗೆ ಶಿಕ್ಷೆ ಯಾವಾಗ..??

Read More »

ಸರ್ಕಾರದ ನಂಬರ್ ಬಗ್ಗೆ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ….

Featured Video Play Icon

ಪೋನ್ ಮಾಡಿದರೇ NOT RESPONDING..! ಹುಬ್ಬಳ್ಳಿ: ಸಾರ್ವಜನಿಕ ಅನುಕೂಲತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ತಾಲೂಕು ಮಟ್ಟದಿಂದ ಹಿಡಿದು ರಾಜ್ಯಮಟ್ಟದ ವರೆಗಿನ ಅಧಿಕಾರಿಗಳಿಗೆ ಖಾಯಂ ಮೊಬೈಲ್ ನಂಬರ್ ಒದಗಿಸಿದೆ. ಆದರೆ, ಅದರ ಬಳಕೆಗೆ ಸರ್ಕಾರಿ‌ ಅಧಿಕಾರಿಗಳು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದ ಎಲ್ಲಾ ಇಲಾಖೆಗಳಿಗೆ ಸಿಯುಜಿ ಕ್ಲೋಸ್ ಯುಸರ್ ಗ್ರುಪ್ ನಂಬರ್ ಗಳನ್ನು ಸರ್ಕಾರ ಎಲ್ಲ ಸ್ಥರದ ಅಧಿಕಾರಿಗಳಿಗೆ ಒದಗಿಸಿ ಕೋಟ್ಯಾಂತರ ರೂಪಾಯಿ ಮೊಬೈಲ್ ಬಿಲ್ ಸಂದಾಯ ಮಾಡುತ್ತದೆ. ಆದರೆ ಅವುಗಳ ಬಳಕೆ …

Read More »

ಮತ್ತೇ ಸದ್ದು ಮಾಡಿದ ಪೊಲೀಸ್ ಗನ್: ರೌಡಿಶೀಟರ್ ಕಾಲಿಗೆ ಫೈರಿಂಗ್..!

ರಿವಾಲ್ವಾರ್ ಸೌಂಡ್ ಡಂಡಂ: ಹುಬ್ಬಳ್ಳಿಯ ರೌಡಿಗಳ ಎದೆಯಲ್ಲಿ ಜುಮ್ಮ..ಜುಮ್ಮ ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದೆ. ರೌಡಿ ಶಿಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಆನಂದನಗರದ ಹೊರ ವಲಯದಲ್ಲಿ ನಡೆದಿದೆ.ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಗುಂಡೇಟಿನ ರುಚಿ ತೋರಿಸಲಾಗಿದೆ. ರೌಡಿಶೀಟರ್ ಶಿಟರ್ ಮಲಿಕ್ ಆಧೋನಿ ಕಾಲಿಗೆ ಗುಂಡು ಹಾರಿಸಲಾಗಿದೆ. ಆನಂದನಗರದ ಹೊರವಲಯದಲ್ಲಿ ನಡೆದ ಗ್ಯಾಂಗ್‌ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು …

Read More »

ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ.,ಹಣಕಾಸು ವಿಚಾರಕ್ಕೆ ಹಲ್ಲೆಗೆ ಯತ್ನ!!!

ಹುಬ್ಬಳ್ಳಿಯಲ್ಲಿ ಹಣಕಾಸಿನ ವಿಚಾರಕ್ಕೆ ಗುಂಪೊಂದರಿಂದ ಇಬ್ಬರ ಮೇಲೆ ಹಲ್ಲೆ ನಡೆದಿದೆ. ಇರ್ಫಾನ್ ನಿಂದ ನಾಲ್ಕು ಲಕ್ಷ ಹಣ ಪಡೆದಿದ್ದ ಮಲಿಕ್ ಹುಬ್ಬಳ್ಳಿಯ ಹೆಗ್ಗೆರೆಯಲ್ಲಿ ಸ್ನೇಹಿತರ ನಡುವೆಯೇ ನಡೆದಿರೋ ಜಗಳ, ಮಾತುಕತೆಗೆಂದು ಕರೆಯಿಸ ಮಾತಿನ ಚಕಮಕಿಯೊಂದಿಗೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ ಚಾಕು ಇರಿತಕ್ಕೆ ಕಾರಣವಾಗಿದೆ. ಇರ್ಫಾನ್ ಬೇಪಾರಿ ಹಾಗೂ ಕಲ್ಲಪ್ಪ ಎಂಬುವರ ಮೇಲೆ ಹಲ್ಲೆ ಆರೋಪ ಚಾಕುವಿನಿಂದ ಇರಿದು ಎಸ್ಕೇಪ್ ಆಗಿರೋ ದುಷ್ಕರ್ಮಿಗಳು,ಗಾಯಲುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ …

Read More »

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಸ್ನೇಹಿತ ಆದ ಶತ್ರು.!!

ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಸ್ನೇಹಿತರು ದುಡ್ಡಿನ ವಿಷಯಕ್ಕಾಗಿ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಲ್ಲಿ ಶುರುವಾದ ಜಗಳ ಚಾಕು ಇರಿತಕ್ಕೆ ಕಾರಣವಾಗಿದೆ. ಎಂಬ ಸ್ನೇಹಿತನಿಗೆ ದುಡ್ಡಿನ ವಿಷಯಕ್ಕಾಗಿ ಚಾಕು ಇರಿದ ಸ್ನೇಹಿತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಸ್ವಾಮೀಜಿ ಕಾಲಿಗೆ ಬಿದ್ದು ಹಣ ಪಡೆದ ಪೊಲೀಸರ ವರ್ಗಾವಣೆ…

ನಿನ್ನೆಯಷ್ಟೇ ಸ್ವಾಮೀಜಿ ಓರ್ವರ ಕಾಲಿಗೆ ಸಮವಸ್ತ್ರದಲ್ಲೇ ಪೊಲೀಸರು ನಮಸ್ಕಾರ ಮಾಡಿ ನೋಟು ಪಡೆದುಕೊಂಡ ವಿಡಿಯೋ ಬಿಗ್ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು…. ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋ ಬೆನ್ನಲ್ಲೇ ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಜನ …

Read More »

ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ ಯುವ ಉದ್ಯಮಿ ಶ್ರೀಗಂಧ ಶೆಟ್

ಹುಬ್ಬಳ್ಳಿ ಹುಬ್ಬಳ್ಳಿಯ ಯುವ ಉದ್ಯಮಿ ಹಾಗೂ ಕೆ.ಜಿ.ಪಿ. ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ತಮ್ಮ 25ನೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಇಂದು ಲಿಯೋ ಕ್ಲಬ್ ಹುಬ್ಬಳ್ಳಿ ಮತ್ತು ಶ್ರೀ ಮಹಾವೀರ್ ಅಂಬ್ ಸೆಂಟರ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಕೆ.ಜಿ.ಪಿ. ಫೌಂಡೇಶನ್ ಸದಸ್ಯರು ಸೇರಿದಂತೆ ಎಲ್ಲರೂ ಶ್ರೀಗಂಧ ಶೇಟ್ ಹುಟ್ಟುಹಬ್ಬದ ಅಂಗವಾಗಿ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಿದ್ದರು.ಶಿಬಿರದಲ್ಲಿ ಅಗತ್ಯವಿರುವ ಬಡ ಮಧ್ಯಮ ವರ್ಗದ 30 ಜನ ಅಂಗವಿಕಲರನ್ನು …

Read More »

You cannot copy content of this page