ಯಲ್ಲೇರಿ ಗ್ರಾಮದ ಕುರಿಗಾಹಿನೊರ್ವ ಗ್ರಾಮದಿಂದ ವಿಜಯಪುರ ಕಡೆಗೆ ಇಂದು ಸಾಗಾಣಿಕೆ ಮಾಡುವಾಗ ಗುಂಡುಗುರ್ತಿ ಸಮೀಪ ಉಸಿರು ಗಟ್ಟಿ 30 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Oplus_131072
ಬೆಂಗಳೂರು: ಚಂದ್ರಾ ಲೇಔಟ್ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …