ಬ್ರಿಟಿಷ್ ಕಾರು ತಯಾರಕ ಅಸ್ಟನ ಮಾರ್ಟಿನ್ ಅನ್ನೋ ತನ್ನ ಹೊಸ ಸೂಪರ್ ಕಾರ್ ವ್ಯಾಕ್ವಿಂಷ ಅನ್ನೋ ಭಾರತಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರಿನ ವೈಶಿಷ್ಟಗಳನ್ನು ನೋಡಿದರೆ ಇದು 5.2 ಲೀಟರ್ V12 ಎಂಜಿ ನನ್ನು ಬಳಸುತ್ತದೆ ಇದನ್ನು 8 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಪಮಿಶನ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ . ಇದರ ಗರಿಷ್ಠ ವೇಗ ಗಂಟೆಗೆ 345 km ಇದರ ಬೆಲೆ ವಿಷಯಕ್ಕೆ ಬಂದರೆ ಕಂಪನಿ ಆರಂಭಿಕ ಬೆಲೆ ರೂ. 8 .85 ಕೋಟಿ ಎಂದು ಹೇಳಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

