Breaking News
Oplus_131072

ಸಿಡಿ ಪ್ರಕರಣ ಬಿಜೆಪಿಗೆ ಸಚಿವ ಖರ್ಗೆ ಪ್ರಶ್ನೆ

ಏನೇ ನಡಿದರೂ ಸಿಬಿಐ ತನಿಖೆಗೆ ಕೊಡಿ ಎನ್ನುವ ಬಿಜೆಪಿಯವರು ತಮ್ಮ ಸರಕಾರದಲ್ಲಿ ಸಿಡಿ ಪ್ರಕರಣ ನಡೆದಾಗ ತಡೆಯಾಜ್ಞ ತಡೆಯುವುದನ್ನು ಬಿಟ್ಟು ಸಿಬಿಐ ತಣಿಕೆಗೆ ಏಕೆ ವಹಿಸಲಿಲ್ಲ . ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ . ಸೋಮವಾರ ಪ್ರತಿಕ ಹೇಳಿಕೆ ನೀಡಿರುವ ಅವರು ಹನಿಟ್ರ್ಯಾಪ್ ಕುರಿತು ಈವರೆಗೆ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಸಮರ್ಥವಾಗಿ ತನಿಖೆ ನಡೆಸಲು ಅಧಿಕಾರಿಗಳಿದ್ದಾರೆ. ಅಷ್ಟಕ್ಕೂ ಹನಿಟ್ರ್ಯಾಪ್ ಬಗ್ಗೆ ಬಿಜೆಪಿಯವರು ಇಷ್ಟು ಕಾಳಜಿ ವಹಿಸುವುದು ಏಕೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *