Breaking News

ಜಾರ್ಖಂಡ : ನಿವೃತ್ತಿ ದಿನವೇ ಲೋಕೊ ಪೈಲಟ್ ಸಾವು.!ಸಾವಿನಲ್ಲಿ ಅಂತ್ಯಕಂಡ ಲೋಕೋ ಪೈಲಟ್ ಕೊನೆ ಪ್ರಯಾಣ

ಎರಡು ಗೂಡ್ಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲೊಕೊ ಪೈಲಟ್ ಗಂಗೇಶ್ವರ್ ಮಾಲ್ ಮೃತಪಟ್ಟಿದ್ದಾರೆ. ಏಪ್ರಿಲ್ 1 ರಂದು ನಿವೃತ್ತಿ ಆಗಬೇಕಿದ್ದ ಅವರಿಗೆ ಇದು ಕೊನೆಯ ಪ್ರಯಾಣವಾಗಿತ್ತು. ನಿವೃತ್ತಿ ಭೋಜನಕ್ಕಾಗಿ ಕಾಯುತ್ತಿದ್ದ ಅವರ ಕುಟುಂಬ ಈಗ ಶೋಕದಲ್ಲಿ ಮುಳುಗಿದೆ.ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಸಾಹೇಬ್‌ಗಂಜ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಕಿಶೋರ್ ಟಿರ್ಕಿ ತಿಳಿಸಿದ್ದಾರೆ.ಘಟನೆ ಭಾರತೀಯ ರೈಲ್ವೇ ಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *