Breaking News

KAA POST:13 ಕೆಎಎಸ್‌ ಅಧಿಕಾರಿಗಳ ವರ್ಗ, ಕುಂದಾಪುರ, ಇಂಡಿಗೆ ಹೊಸ ಎಸಿ ನೇಮಕ.

ಕರ್ನಾಟಕ ಸರ್ಕಾರವು ಹದಿಮೂರು ಮಂದಿ ಕೆಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಇಂಡಿ, ಕುಂದಾಪುರಕ್ಕೆ ಹೊಸ ಎಸಿಗಳನ್ನು ನೇಮಿಸಲಾಗಿದೆ.ಕರ್ನಾಟಕ ಐದನೇ ಹಣಕಾಸು ಆಯೋಗದ ಅಪರ ಕಾರ್ಯದರ್ಶಿಯಾಗಿದ್ದ ಕೆ.ಅನ್ನಪೂರ್ಣ ಅವರನ್ನು ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಸಂಜೀವಿನಿ ಕರ್ನಾಟಕದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈ ಹುದ್ದೆಗೆ ಹಿಂದೆ ಐಎಎಸ್‌ ಅಧಿಕಾರಿ ಕೆ.ಎಂ.ಗಾಯತ್ರಿ. ಸ್ಥಳ ನಿರೀಕ್ಷೆಣೆಯಲ್ಲಿದ್ದ ಜಿ.ಡಿ.ಶೇಖರ್‌ ಅವರನ್ನು ರಾಮನಗರ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶರಾಗಿ ನಿಯೋಜಿಸಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *