Breaking News
Oplus_131072

ಬೈಕ್ ಸವಾರ ಸ್ಥಳದಲ್ಲೇ ಸಾವು, ಹಿಂಬದಿಯಲ್ಲಿ ಕುಳಿತಿದ್ದ ತಾಯಿ ನದಿಪಾಲು!!.

ಬನ್ನೂರು ಪಟ್ಟಣದ ಸಮೀಪದ ಕಾವೇರಿ ನದಿ ಸೇತುವೆ ಮೇಲೆ ತಡರಾತ್ರಿ ಎರಡು ಕಾರು ಹಾಗೂ ಒಂದು ಬೈಕ್‌ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಸವಾರ ಶಂಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂದೆ ಕೂತಿದ್ದ ಮಹಿಳೆ ಪಾರ್ವತಿ ಎಂಬುವವರು ಡಿಕ್ಕಿ ರಭಸಕ್ಕೆ ಸೇತುವೆ ಮೇಲೆ ಚಲಿಸುತ್ತಿದ್ದ ಬೈಕ್‌ನಿಂದ ಕಾವೇರಿ ನದಿಗೆ ಹಾರಿಬಿದ್ದಿದ್ದಾರೆ.ಅತಿಯಾದ ವೇಗ ಮತ್ತು ಈ ಸೇತುವೆ ಮೇಲೆ ಸರಿಯಾದ ಲೈಟಿಂಗ್ ವ್ಯವಸ್ಥೆ ಇಲ್ಲದೇ ಇರುವುದೇ ಈ ಅವಘಡಕ್ಕೆ ಕಾರಣವಿರಬಹುದಾ ಎಂಬ ಅನುಮಾನಗಳು ಮೂಡಿವೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *