Breaking News

ಮದುವೆ ಮಂಟಪದಲ್ಲಿ AC ಇಲ್ಲದ್ದಕ್ಕೆ ವಿವಾಹ ರದ್ದುಗೊಳಿಸಿದ ವಧು!

ಎಸಿ ಇಲ್ಲದ ಕಾರಣ ಸಣ್ಣ ಮಟ್ಟದಲ್ಲಿ ಜಗಳವಾದ ಆರಂಭವಾಗಿ ಕೊನೆಗೆ ವರನ ಕುಟುಂಬ ವಿರುದ್ಧ ವರದಕ್ಷಣೆ ಕೇಸ್​​ ದಾಖಲಿಸುವ ಮೂಲಕ ಮದುವೆ ಅಂತ್ಯಗೊಂಡಿದೆ.ಈ ಮದುವೆಯು ನನಗೆ ಗೌರವವನ್ನು ತರುವುದಿಲ್ಲ ಮತ್ತು ಅದು ಮುಂದುವರಿದರೆ ತನ್ನ ಜೀವನವು ‘ನರಕವಾಗುತ್ತದೆ’ ಎಂದು ವಧು ಹೇಳುವ ಮೂಲಕ ಮಂಟಪದಿಂದ ಹೊರನಡೆದು ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಹಂತಕ್ಕೆ ತಲುಪಿದೆ ಎಂದು ವರದಿ ಉಲ್ಲೇಖಿಸಿದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *