Breaking News

ದಾವಣಗೆರೆ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ ಅಂಗವಿಕಲ ಮಗಳು ಆತ್ಮಹತ್ಯೆ!

ಪಡೆದ 2 ಸಾಲಕ್ಕೆ ವಾರಕ್ಕೊಮ್ಮೆ ಮರುಪಾವತಿ ಮಾಡಿದರೆ, ಮತ್ತೊಂದು ಸಾಲಕ್ಕೆ ತಿಂಗಳಿಗೊಮ್ಮೆ ಮರುಪಾವತಿ ಮಾಡಬೇಕು. ಬರುವ ಕೂಲಿ ಹಣದಲ್ಲಿ ಸಾಲ ಕಟ್ಟುವುದರ ಜೊತೆ ಸಂಸಾರ ಕೂಡ ನಡೆಸಬೇಕಿತ್ತು. ಹೀಗಾಗಿ ಕಂತು ಕಟ್ಟಲು ಬಹಳ ಕಷ್ಟ ಪಡುತ್ತಿದ್ದರು.ಕಂತು ಸರಿಯಾಗಿ ಕಟ್ಟದಿದ್ದಾಗ ಮೈಕ್ರೋ ಫೈನಾನ್ಸ್ ಹಾಗೂ ಸ್ವಸಹಾಯ ಸಂಘಗಳ ಸಿಬ್ಬಂದಿಗಳು ಮನೆಯ ಬಳಿ ಬಂದು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇವೆಲ್ಲದರಿಂದ ಬೇಸತ್ತ ಸುವರ್ಣಮ್ಮ ತನ್ನ ಅಂಗವಿಕಲ ಮಗಳನ್ನು ಕರೆದುಕೊಂಡು ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ರೈಲ್ವೇ ಸೇತುವೆ ಮೇಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *