Breaking News

6 ತಿಂಗ್ಳಿಂದ ಒಂದೂ ವಿಡಿಯೋ ವೈರಲ್ ಆಗಿಲ್ಲವೆಂದು ಫ್ಲೈಓವರ್‌ನಿಂದ ರೀಲ್ಸ್ ಮಾಡಲು ಹೋದವ ಸಾವು!

ಯುವಕನೊಬ್ಬ ಫ್ಲೈಓವರ್ ಮೇಲೆ ಅಪಾಯಕಾರಿ ಸಾಹಸ ಮಾಡಲು ಪ್ರಯತ್ನಿಸಿದಾಗ ಅವನ ಜೀವನವೇ ಶಾಶ್ವತವಾಗಿ ಕೊನೆಗೊಂಡಿದೆ.ಕ್ಯಾಮೆರಾ ಆನ್ ಮಾಡಿದ ತಕ್ಷಣ, ಹುಡುಗ ಜಿಗಿಯುತ್ತಾನೆ, ಮತ್ತೇ ಎದ್ದೇಳಲು ಸಾಧ್ಯವಾಗುವುದಿಲ್ಲ. ಅವನು ಬಿದ್ದ ನಂತರ, ಜನರು ಅಲ್ಲಿಗೆ ತಲುಪಿ ಅವನನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾರೆ, ಆದರೆ ಅವನು ಉಸಿರು ಚೆಲ್ಲಿದ್ದಾನೆ.ಕಸದ ವಾಹನ ಮುಂದೆ ಬಂದಿತು. ಅವನು ಜಿಗಿಯಲು ವಿಳಂಬ ಮಾಡಿದನು ಕೊನೆಗದು ದುರಂತ ಅಂತ್ಯ ಕಂಡಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *