ತೇಜ ದಶಮಿಯಂದು ಗೋಗಾಜಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರಿನ ಜನರು ಹಾವುಗಳನ್ನು ಆಟಿಕೆಗಳಂತೆ ಹಿಡಿದಿರುವುದನ್ನು ಕಾಣಬಹುದು.ಹಾವುಗಳನ್ನು ನೋಡಿದರೆ ಓಡಿ ಹೋಗುವವರೆ ಜಾಸ್ತಿ. ಆದರೆ ರಾಜಸ್ಥಾನದಲ್ಲಿ ಜೀವಂತ ಹಾವುಗಳನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ರಾಜಸ್ಥಾನದ ಚುರುವಿನ ವಿಡಿಯೋ ಒಂದು ವೈರಲ್ ಆಗಿದೆ.ಸೆಪ್ಟೆಂಬರ್ 2ರಂದು ರಾಜಸ್ಥಾನದಲ್ಲಿ ಜಾನಪದ ಜಾತ್ರೆಯನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಂಡು ಬಂದು ದೃಶ್ಯವಿದು.
bigtvnews | Hubli Dharwad News | Kannada News | Karnataka News Hubli News | News In Hubli | Local news

