Breaking News

ಹುಡುಗಿ ವಿಷಯದಲ್ಲಿ ಜಗಳ – ಕೊಲೆ ಮಾಡಲು ಬಂದವನೇ ಕೊಲೆಯಾಗಿ ಹೋದ!

ಪ್ರೇಯಸಿಯ ವಿಷಯದಲ್ಲಿ ಮೂವರು ಸ್ನೇಹಿತರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯಕಂಡಿರುವ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಬಿಜಾಪುರದ ಇಸ್ಮಾಯಿಲ್‌ (26) ಮೃತ ಯುವಕನಾಗಿದ್ದು, ಚಿತ್ರದುರ್ಗ ಮೂಲದ ಪ್ರತಾಪ್‌ ಆರೋಪಿಯಾಗಿದ್ದಾನೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *