Breaking News

ಗೋವಿನ ಜೋಳದ ಬೆಳೆ ನಾಶವಾದ ಕಾರಣ ಆತ್ಮಹತ್ಯೆಗೆ ಶರಣಾದ ರೈತ.

ಧಾರವಾಡದ ಕುಂದಗೋಳದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತೀವೃಷ್ಟಿ ಮಳೆಯಿಂದ ಗೋವಿನ ಜೋಳದ ಬೆಳೆ ನಾಶವಾಗಿದ್ದು, ಇದಕ್ಕೆ ಮನನ”ಂದ ರೈತ, ಜೀವ ಹಾನಿಮಾಡಿಕoಡಿದ್ದಾರೆ.ಬುತರ್ಲಘಟ್ಟ ಗ್ರಾಮದ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಎಂಬ ರೈತ ಆತ್ಮಹತ್ಯೆಗೀಡಾಗಿದ್ದು, ರೈತನಿಗೆ ಒಟ್ಟು 3‌ ಜಮೀನು ಇತ್ತು.ಹಾಗಾಗಿ ಜಮೀನಿನಲ್ಲಿ ಉತ್ತಮ ಬೆಳೆ ಬರಿಸಲು ರೈತ, ಕೆವಿಜಿ & ಸಹಾಕಾರಿ ಬ್ಯಾಂಕ್ನಿಂದ ಸಾಲ ಒಟ್ಟು 8 ಲಕ್ಷ ಸಾಲ ಮಾಡಿದ್ದಾರೆ. ಆದರೆ ಬೆಳೆ ಕೈಗೆ ಸಿಗದೇ, ನಷ್ಟವಾದ ಕಾರಣ, ತರ್ಲಘಟ್ಟ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ವಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಭವಿಸಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *