Breaking News

ಪತ್ನಿಗೆ ಮರ್ಕ್ಯೂರಿ ಪಾಯಿಸನ್ ಕೊಟ್ಟು ಕೊಲೆ ಯತ್ನ ಆರೋಪ: ಚಿಕಿತ್ಸೆ ಫಲಿಸದೇ 9 ತಿಂಗಳ ಬಳಿಕ ಮಹಿಳೆ ಸಾವು!

ಬೆಂಗಳೂರು:- ನಗರದಲ್ಲಿ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಪತಿ ಬಸವರಾಜು ಹಾಗೂ ಮಾವನ ಮೇಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪತ್ನಿ ವಿದ್ಯಾಗೆ ಮರ್ಕ್ಯೂರಿ ಪಾಯಿಸನ್ ನೀಡಿದ ಆರೋಪಿಸಲಾಗಿದೆ.ಪತ್ನಿ ವಿದ್ಯಾ ಒಂಭತ್ತು ತಿಂಗಳು ಜೀವ ಹೋರಾಟ ನಡೆಸಿದರೂ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಗೂ ಸಾವನ್ನಪ್ಪಿದ್ದಾರೆ.ಆರೋಪಗಳ ಪ್ರಕಾರ, ಪತಿ ಮನೆಯಿಂದ ಹೊರಗೆ ಹೋಗದಂತೆ ಪತ್ನಿಯನ್ನು ಕಟ್ಟು, ಬಲತೊಡೆಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ಕಳೆಸಿದ್ದನು. ಫಾರೆನ್ಸಿಕ್ ಸ್ಯಾಂಪಲ್ಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ ಮತ್ತು ಪಾಯಿಸನ್ ಉಂಟಾದುದಾಗಿ ವರದಿ ಸಂಭವನೀಯವಾಗಿದೆ. ಘಟನೆಗೆ ಮುನ್ನವೇ, ಈ ತಿಂಗಳ 23 ರಂದು ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದರು. ಪೋಲಿಸ್ ತನಿಖೆ ಪ್ರಗತಿಯಲ್ಲಿ ಇದೆ ಮತ್ತು ಹೆಚ್ಚಿನ ವಿವರಗಳು ಲಭ್ಯವಾಗುತ್ತಲೇ ಇರುತ್ತವೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *