Breaking News

ಮಹಿಳೆಯ ವಿರುದ್ಧ ಕೇಸು : ಪೊಲೀಸ್‌ಗೆ ವರ್ಗಾವಣೆ

ಕಾಸರಗೋಡು: ಅಪ್ರಾಪ್ತ ಸಹೋದರ ಸ್ಕೂಟರ್‌ ಚಲಾಯಿಸಿದ್ದಾಗಿ ಆರೋಪಿಸಿ ಮಹಿಳೆಯ ವಿರುದ್ಧ ಕೇಸು ದಾಖಲಿಸಿದ ವಿದ್ಯಾನಗರ ಪೊಲೀಸ್‌ ಠಾಣೆಯ ಎಸ್‌.ಐ ಅನೂಪ್‌ ಅವರನ್ನು ಸೈಬರ್ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ಕಾಸರಗೋಡು ಸ್ಪೆಷಲ್‌ ಬ್ರಾಂಚ್ ಡಿವೈಎಸ್‌ಪಿ ಸುನಿಲ್‌ ಕುಮಾರ್‌ ನೀಡಿದ ತನಿಖಾ ವರದಿಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.ಬಾಲಕ ಸ್ಕೂಟರ್‌ ಚಲಾಯಿಸಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಸಿಸಿ ಟಿವಿ ದೃಶ್ಯಗಳಲ್ಲಿ ಬಾಲಕ ಚಲಾಯಿಸಿಲ್ಲ ಎಂಬುದು ತಿಳಿದು ಬಂದಿತು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *