Breaking News

ತುಮಕೂರು ಬ್ರೇಕಿಂಗ್

ತುಮಕೂರು ಬ್ರೇಕಿಂಗ್
ಆಕ್ಸಿಡೆಂಟ್ ಅಪ್ ಡೇಟ್
ಕುಣಿಗಲ್ ಬೈಪಾಸ್ ನಲ್ಲಿ ಅಪಘಾತ ಪ್ರಕರಣ
ಸಾವಿನ ಸಂಖ್ಯೆ 7 ಕ್ಕೆ ಏರಿಕೆ
6 ಮಂದಿ ಮಹಿಳೆಯರು ಸೇರಿ 7 ಸಾವು
ಆಸ್ಪತ್ರೆಗೆ ಸಾಗಿಸುವ ಮಾಗ೯ ಮಧ್ಯೆ ಮತ್ತೊಬ್ಬ ಸಾವು
ಮೃತರನ್ನ ಸೆಲ್ವಿ, ನಿರ್ಮಲ, ಕಾಳಿದಾಸ್, ವೀರಮ್ಮ, ಪಾಂಜಾಲ, ಕುಕ್, ಭವಾನಿ ಎಂದು ಗುರುತಿಸಲಾಗಿದೆ
ಬೆಂಗಳೂರಿನ ಸಂಜಯ್ ಗಾಂಧಿ ನಗರದವರು ಎನ್ನಲಾಗಿದೆ

Share News

About Manjunath

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *