Breaking News

ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಹುಬ್ಬಳ್ಳಿ: ಸಾಲಭಾದೆ ತಾಳಲಾರದೆ ಉದ್ಯಮಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ನೀಲಿಜನ್ ರಸ್ತಯಲ್ಲಿ ನಡೆದಿದೆ. ನಾಗನಗೌಡ ಪಾಟೀಲ್ ಮೃತ ದುರ್ದೈವಿಯಾಗಿದ್ದು, ಇತ ರಸಗೊಬ್ಬರ ಅಂಗಡಿಯ ಮಾಲೀಕನಾಗಿದ್ದು, ನೀಲಿಜನ ರಸ್ತೆಯಲ್ಲಿ ಆಗ್ರೋ ನಡೆಸುತ್ತಿದ್ದನು.

ವ್ಯಾಪಾರಕ್ಕಾಗಿ ಸಾಲಮಾಡಿದ ಕಾರಣ ಸಾಲಭಾದೆಯಿಂದ ಇಂದು ಮನೆಯಿಂದ ತನ್ನ ಪತ್ನಿಯ ಸೀರೆ ತೆಗೆದುಕೊಂಡು ಬಂದು ಆಗ್ರೋ ಅಂಗಡಿಯಲ್ಲಿ ನೆಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.‌ ಸದ್ಯ ಉಪನಗರ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ

Share News

About admin

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *