Breaking News

ಆಯುಕ್ತರ ಹೊಡೆತಕ್ಕೆ ಗಡ ಗಡ ಅಳಗ್ಯಾಡಿದ ಕಸಬಾ ಪೊಲೀಸ್ ಠಾಣೆ big tv news big impact

ಹುಬ್ಬಳ್ಳಿ : ವಾಣಿಜ್ಯ ನಗರದಲ್ಲಿ ಕಳ್ಳ ದಂಧೆಗೆ ಎನ್ನು ಕಮ್ಮಿ ಇಲ್ಲಾ. ಆದ್ರೆ ಪೋಲಿಸ್ ರು ಇಂತಹ ಕೆಲಸದಲ್ಲಿ ತೊಡಗಿರುವುದು ವಿಪರ್ಯಾಸ. ಇಸ್ಪೇಟ್ ಆಡುತ್ತಿದ್ದ ಮಾಹಿತಿ ಇದ್ದರು ಆ ಜನರನ್ನು ಪೋಲಿಸ್ ರು ಬಂಧಿಸಿಲ್ಲಾ. ಎಂಬ ಸುದ್ದಿಯನ್ನು ನಿನ್ನೆ ದಿನ ಬಿತ್ತರಿಸಿತ್ತು ಸುದ್ದಿಯನ್ನು ತಿಳಿದ ತಕ್ಷಣ ಠಾಣೆ ಸಿಬ್ಬಂದಿಗಳು ಇವತ್ತು ಅವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.. ಮಾ. 1 ರಿಂದ ಇವತ್ತು ದಿನಗಳು ಕಳೆದರು ಪೋಲಿಸ್ ರು ಯಾರನ್ನು ಕೂಡಾ ಬಂಧನ ಮಾಡದೇ FIR ಕೂಡಾ ದಾಖಲಿಸದೇ ಪೋಲಿಸರ್ ರೇ ಕಣ್ಣಾ ಮುಚ್ಚಾಲೆ ಆಡ ಆಡುತ್ತೀದ್ದಾರೆ ವಿಡಿಯೋ ಸಿಕ್ಕಿದ್ದು ಇಂತಹ ಅಸಭ್ಯ ವರ್ತನೆ ತೋರಿಸಿದ್ದು,ಹುಬ್ಬಳ್ಳಿಯ ಕಸಬಾ ಪೇಟೆಯ ಪೋಲಿಸ್ ಠಾಣೆ ಎಂಬುದು ಆಶ್ಚರ್ಯವಾಗಿತ್ತು

ಸೂಕ್ತ ಮಾಹಿತಿಯ ಮೇರಿಗೆ ಮಾರ್ಚ್ 1 ಮತ್ತು 2 ರಂದು ಪೋಲಿಸ್ ರು ನಗರದ ಚನ್ನಪೇಟೆ ಮನೆಯಲ್ಲಿ
ಇಸ್ಪೇಟ್ ನ್ನು 5 ರಿಂದ 6 ಜನ ಆಟ ಆಡುತ್ತೀದ್ದರು, ಅದರ ಕುರಿತು ಯಾವುದೇ ದಾಳಿ ಮಾಡಿದೆ ಕಣ್ಣಾ ಮುಚ್ಚಾಲೇ ಆಡುತ್ತೀದ್ದಾರಾ? ಎಂದು ಸುದ್ದಿಯನ್ನು ಬಿತ್ತರಿಸಿತ್ತು

ಮಾರ್ಚ2 ರಂದು ಒಬ್ಬ ವ್ಯಕ್ತಿ ಯನ್ನು ಕರೆದುಕೊಂಡು ತನಿಖೆ ಮಾಡಿ ಮತ್ತೇ ಮನೆಗೆ ಪೋಲಿಸ್ ರು ಕಳಿಹಿಸಿದ್ದಾರೆ.ಎಂಬ ಮಾಹಿತಿ ದೊರಕಿತ್ತು ಮತ್ತೇ ಮರುದಿನ ಮತೋರ್ವವನ್ನು ಠಾಣೆಗೆ ಕರೆದುಕೊಂಡು ತನಿಖೆ ಮಾಡಿ ಮನೆಗೆ ಕಳ್ಳುಹಿಸಿದ್ದಾರೆ. ಇಲ್ಲಿ ಪೋಲಿಸ್ ರು ಆ ದಂದೆಯಲ್ಲಿ ಭಾಗಿದ್ದಾರಾ ? ಇಸ್ಟೇಟ್ ದಂಧೆಯನ್ನು ಪೋಲಿಸ್ ರು ಡಿಲಿಂಗ್ ಮಾಡಿದ್ದಾರಾ ? ಆರೋಪಿಗಳ ಜೊತೆ ಪೋಲಿಸ್ ರು ಡಿಲಿಂಗ್ ಮಾಡಿಕೊಂಡಿದ್ದಾರಾ? ಎನ್ನುವುದು ಯಕ್ಷ ಪ್ರಶೆಯಾಗಿ ಉಳಿದಿತ್ತು..ಆದರೆ ಇವತ್ತು ಅವರ ಮೇಲೆ ಎಫ್.ಐ.ಆರ್ ಆಗಿದ್ದು
ಮುಂದೆ ಆರೋಪಿಗಳ ಮೇಲೆ ಹಾಗೂ ಎಫ್.ಐ.ಆರ್ ದಾಖಲಿಸದೆ ಇರುವ ಸಿಬ್ಬಂದಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ….

Share News

About admin

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *