ಧಾರವಾಡ : ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ಜರುಗಿತು ಈ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಯುವಕನೋರ್ವ ಈ ಸಲ ಕಪ್ ನಮ್ದೆ ಆರ್.ಸಿ.ಬಿ ಎಂದು ಬರೆದು ಬಾಳೆಹಣ್ಣು ಎಸೆದು ಗಮನ ಸೆಳೆದಿದ್ದಾನೆ.
ಆರ್ ಸಿ ಬಿ ಐಪಿಎಲ್ ನಲ್ಲಿ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಅಭಿಮಾನಿ ಈ ಸಲ ಕಪ್ ನಮ್ದೆ ಎಂದು ಬಾಳೆಹಣ್ಣಿನಲ್ಲಿ ಬರೆದು ನಂತರ ಆರ್ ಸಿ ಬಿ ಎಂದು ಬರೆದು ರಥಕ್ಕೆ ಎಸೆದ ವಿಡಿಯೋ ತುಣುಕು ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

