ಹುಬ್ಬಳ್ಳಿ: ಯುವಕನೊಬ್ಬ ನಿನ್ನೆ ಸಾಯಂಕಾಲ ನಗರದ ಚನ್ನಮ್ಮ ಸರ್ಕಲ್ ಬಳಿ ರಾಂಗ್ ರೂಟ್ ನಲ್ಲಿ ಬಂದಿದ್ದಲ್ಲದೇ, ಯದ್ವಾತದ್ವಾ ಬೈಕ್ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಯುವಕನನ್ನು ತಡೆದು ದಂಡ ಹಾಕಿ ಚಳಿ ಬಿಡಿಸಿದ್ದಾರೆ. ಇನ್ನೊಂದು ಬಾರಿ ಈ ರೀತಿ ಮಾಡಿದರೆ ಬೈಕ್ ಸೀಜ್ ಮಾಡಲಾಗುತ್ತದೆ ಎಂದು ವಾರ್ನ್ ಮಾಡಿ ಕಳಿಸಿದ್ದಾರೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

