ಹುಬ್ಬಳ್ಳಿ : ಹೋಟೆಲ್ ಕರ್ಮಿಕ ಸಹದ್ಯೋಗಿಗಳ ೪೦ ಸಾವಿರ ರೂ. ಕಳ್ಳತನ ಮಾಡಿರವ ಪ್ರಕರಣ ಶಹರ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.
ಹಾವೇರಿ ಜಿಲ್ಲೆಯ ಜಾನಗಲ್ಲ ತಾಲೂಕಿನ ಕಂಚಗಾರ ಗಲ್ಲಿ ನಿವಾಸಿ ಚಂದನ ಮಡಿವಾಳ ಎಂಬಾತ ಕಳ್ಳತನ ಮಾಡಿರುವನು.
ನಗರದ ಕೋಪ್ಪಿಕರ ರಸ್ತೆಯಲ್ಲಿಯಲ್ಲಿರುವ ಮನಿಯಾರ ಕಾಂಪ್ಲೆಕ್ಸ್ ನಲ್ಲಿರುವ ಶಾಹಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದನ ಸಹದ್ಯೋಗಿಗಳಾದ ಕನಯ್ಯಾಲಾಲ ಅವರ 5 ಸಾವಿರ ಮೌಲ್ಯದ ಮೊಬೈಲ್ ಮತ್ತು 15 ಸಾವಿರ ರೂಪಾಯಿ, ದಿವಾನ ಸಿಂಗ ಎಂಬುವರ 5 ಸಾವಿರ ಮೌಲ್ಯದ ಮೊಬೈಲ್ ಮತ್ತು 15 ಸಾವಿರ ರೂ. ಕಳ್ಳತನ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

