ಧಾರವಾಡ : ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವವು ಜೂನ್ 7 ರಂದು ಮುಂಜಾನೆ 11 ಗಂಟೆಗೆ ನಡೆಸಲಾಗುವುದು .
ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ www.uasd.edu ವನ್ನು ವೀಕ್ಷಿಸಬಹುದು ಎಂದು ಕೃಷಿ ವೀಶ್ವವಿದ್ಯಾಲಯದ ಕುಲಸಚಿವರು ಕಟಣೆಯಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

