ನ್ಯೂಯಾರ್ಕ್: ರಾಜ್ಯದ ಅಲ್ಬನಿಯಲ್ಲಿರುವ ಅನಿವಾಸಿ ಭಾರತೀಯರು ಭಾರತದ ಅಮೃತ ಮಹೋತ್ವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸೋಮವಾರ ಸಂಜೆ ಭಾರತದ ತಿರಂಗ ಧ್ವಜ ಮತ್ತು ಅಮೆರಿಕದ ಧ್ವಜಗಳನ್ನು ಕಟ್ಟಿದ ಬೈಕ್ಗಳ ಪರೇಡ್ ನಡೆಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಇದೇ ವೇಳೆ ಅಲ್ಬನಿ ಹಿಂದೂ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಕೇಸರಿ ಬಿಳಿ ಹಸಿರು ಬಣ್ಣಗಳಿಂದ ಅಲಂಕರಿಸಿ ಭಾರತದ ಧ್ವಜದೊಂದಿಗೆ ಸಿಂಗರಿಸಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

