Breaking News

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಕಾಂತಾರ



ಬೆಂಗಳೂರು : ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಇದೀಗ ರಿಲೀಸ್ ಮಾಡಲಾಗ್ತಿದ್ದು .

ಇಂದು ( ಅಕ್ಟೋಬರ್ 14) ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. ಹಿಂದಿ ಡಬ್ಬಿಂಗ್ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ..

ಅಂದ್ಹಾಗೆ ತಮಿಳು , ತೆಉಲುಗು ಮಲಯಾಳಂನಲ್ಲೂ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.. ಆದ್ರೆ ಕನ್ನಡದಲ್ಲೇ ಬಹುತೇಕ ರಾಜ್ಯಗಳಲ್ಲಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ ಜನ..

ಇತ್ತ ಕಾಂತಾರ ಸಿನಿಮಾ 100 ಕೋಟಿ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿದೆ.ಅಷ್ಟೇ ಯಾಕೆ KGF 2 ಕಲೆಕ್ಷನ್ ಮೀರಿ ಸಿನಿಮಾ ಮುನ್ನುಗ್ಗುತ್ತಿದೆ.. ಕಾಂತಾರ ಸಿನಿಮಾ ಮೊದಲ ವಾರಕ್ಕಿಂತ ಎರಡನೇ ವಾರ 40%ರಷ್ಟು ಕಲೆಕ್ಷನ್ ಮಾಡಿದೆ. ಎರಡನೇ ವಾರದಲ್ಲಿ 36.50 ಕೋಟಿ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯ ಒಟ್ಟು ಗಳಿಕೆ 62.75 ಕೋಟಿ ರೂಪಾಯಿ ಗಳಿಸಿದೆ. ಎರಡೇ ವಾರಕ್ಕೆ ನೂರು ಕೋಟಿ ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ.

Share News

About BigTv News

Check Also

ನಿಧಾನವಾಗಿ ಹೋಗಿ ಎಂದಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ; ಹೆಲ್ಮೆಟ್‌ನಿಂದ ತಲೆಗೆ ಹೊಡೆದ ಅಪ್ಪ-ಮಗ!

ಬೆಂಗಳೂರು: ನಿಧಾನವಾಗಿ ವಾಹನ ಚಲಾಯಿಸುವಂತೆ ಹೇಳಿದ್ದಕ್ಕೆ ಆಟೋ ಚಾಲಕ ವೆಂಕಟೇಶ್ ಅವರ ಮೇಲೆ ಅಪ್ಪ-ಮಗ ಸೇರಿದಂತೆ ಮೂವರು ಹೆಲ್ಮೆಟ್‌ನಿಂದ ಹಲ್ಲೆ …

Leave a Reply

Your email address will not be published. Required fields are marked *