ಹು -ಧಾ CPI&PSI ಗೆ ಡವ ಡವ.. ಯಾವುದೇ ಕಾನೂನು ಬಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹು -ಧಾ ಪೊಲೀಸ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ ಹೋದ ವ್ಯಕ್ತಿ.ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಬೆಂಚ್ W. P. No 10415/2022 ಆದೇಶ ದಿನಾಂಕ :30/05/2023ರಲ್ಲಿ ದಾಖಲೆ ಸಾಕ್ಷ್ಯ ಇಲ್ಲದೆ ದೂರು ನೀಡಿದರೆ ಅದು ಭಾರತ ಸಂವಿದಾನ 21 ರಂತೆ ದಾಖಲೆ ಹಾಗೂ ಸಾಕ್ಷಿ ಇಲ್ಲದೆ ಭಾರತದ ಪೌರರಿಗೆ ನೀಡಲಾದ ಗೌರವಯುತ ಬಾಳುವ

ಹಕ್ಕಿನ ಉಲ್ಲಂಘನೆ ಆ ವ್ಯಕ್ತಿಯ ಘನತೆಗೆ ದಕ್ಕೆ.ಹು -ಧಾ ಪೊಲೀಸ್ ಇಲಾಖೆ ಕೆಲವು ಠಾಣಾ ಅಧಿಕಾರಿಗಳ ಹಣದ ಮುಂದೆ ಕಾನೂನು ಮಾರಲು ನಿತ್ತಿದ್ದಾರೆ ಅನಿಸುತ್ತೇ,ಒಬ್ಬ ವ್ಯಕ್ತಿ ಮೇಲೆ ಹುಬ್ಬಳ್ಳಿ-ಧಾ ಠಾಣೆ ವ್ಯಾಪ್ತಿಯಲ್ಲಿ ಕ್ರತ್ಯದಲ್ಲಿ ಬಾಗಿಯಾಗಿದ್ದರು. ಹಣ ಪಡೆದು ಆ ವ್ಯಕ್ತಿಯ ಹೆಸರು ಸೇರಿಸಿದ್ದಾರೆ…? ಕಾನೂನು ಪಾಲನೆ ಮಾಡಿಸ್ಬೇಕಾಗಿದ್ದ ಇಲಾಖೆಯೇ ಈ ರೀತಿ ಮಾಡಿದರೆ ಇನ್ನು ಹು -ಧಾ ದಲ್ಲಿ ಕ್ರೈಂ ಕಂಟ್ರೋಲ್ ಮಾಡಲು ಸಾಧ್ಯನಾ…? ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಕನಸಿನ ಮಾತು ಅನಿಸುತ್ತೆ.ಯಾವುದೇ ಸಾಕ್ಷಿ ಆದರಾ ಇಲ್ಲದಿದ್ದರೂ, ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಎಪ್. ಐ. ರ್ ಮಾಡಿದ್ದು ಯಾಕೆ..? ನಿನಾ ಇಲ್ಲಾ ಅವರಾ ಅನ್ನುವ ಪ್ರಶ್ನೆಗೆ ಬಾಗ -2 ವೀಕ್ಷಿಸಿ ಬಿಗ್ ಟಿವಿ ನ್ಯೂಸ್..ಸ್ಫೋಟಕ ಸುದ್ದಿ..

bigtvnews | Hubli Dharwad News | Kannada News | Karnataka News Hubli News | News In Hubli | Local news

