Breaking News

ಪೊಲೀಸ್ ಇಲಾಖೆಯಲ್ಲಿ ಈ ತರಾ ಆಗತಾ ಇರೋದು ಯಾಕೆ..?

ರಾತ್ರೋ ರಾತ್ರಿ ಎಲ್ಲಾ ಬದಲಾವಣೆ ಯಾಕೆ…?

ಶಿಸ್ತು ಮತ್ತು ಧಕ್ಷತೆಗೆ ಮತ್ತೊಂದು ಹೆಸರು ಅಂದ್ರೆ ಅದೇ ಪೊಲೀಸ್ ಇಲಾಖೆ,ಈ ಪೊಲೀಸ್ ಇಲಾಖೆಯಲ್ಲಿ ರಾತ್ರೋ ರಾತ್ರಿ ಕೆಲವು ಪೊಲೀಸರು ರಿಲೀವ್ ಆಗತಾ ಇದಾರೆ, ಇದಕ್ಕೆ ಯಾವ ಯಾವ ಶಾಸಕರ ಪತ್ರ ಯಾರಿಗೆ ಅನ್ನೋದು ಕಾದು ನೋಡಬೇಕು.ಇಲಾಖೆಯಲ್ಲಿ ಇತ್ತಾ ಘಟನೆ ನಡೀತ್ತಾ ಇರೋದು ದೊಡ್ಡ ದೂರತ್ತಕ್ಕೆ ಕಾರಣವಾಗಿದೆ, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *