ಸುಕನ್ಯಾ ಸಮೃದ್ಧಿ ಯೋಜನೆಯಡಿ, ನವೆಂಬರ್ 2017 ರವರೆಗೆ 1.26 ಕೋಟಿ ಖಾತೆಗಳು ಇದ್ದವು, ಅದರಲ್ಲಿ ಸುಮಾರು 19,183 ಕೋಟಿ ರೂ. ಠೇವಣಿ ಮಾಡಲಾಗಿದೆ. ನವದೆಹಲಿ: 2015 ರ ಜನವರಿಯಲ್ಲಿ : ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚಿಸಲಾಗಿದೆ. ಸರ್ಕಾರ ಇತ್ತೀಚೆಗೆ ಈ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ‘ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016’ಕ್ಕೆ …
Read More »JIO ಗೆ ಸೆಡ್ಡು ಹೊಡೆದ BSNL: 699 ರೂ. ಪ್ಲಾನ್
700 GB ಡಾಟಾ ಒದಗಿಸಲಿದೆ BSNL. ನವದೆಹಲಿ: ರಿಲಯನ್ಸ್ ಜಿಯೋ ಗಿಗಾ ಫೈಬರ್ ಗೆ ಸೆಡ್ಡು ಹೊಡೆದಿರುವ ಬಿಎಸ್ಎನ್ಎಲ್ 699 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿದೆ. ಚೆನ್ನೈ ಸುತ್ತಮುತ್ತಲ ಪ್ರದೇಶದಲ್ಲಿ ಈ ಯೋಜನೆ ಚಾಲನೆಯಲ್ಲಿದೆ. ಜಿಯೋ ಫೈಬರ್ನ ಆಗಮನದ ಮೊದಲು ಯೋಜನೆಯನ್ನು ಪರಿಷ್ಕರಿಸಿರುವ ಕಂಪೆನಿಯು 700 ಜಿಬಿ ಡೇಟಾವನ್ನು ಒದಗಿಸುತ್ತಿದೆ. ಅಂದರೆ BSNL ತನ್ನ ಗ್ರಾಹಕರಿಗೆ ಐದು ಪಟ್ಟು ಹೆಚ್ಚಿನ ಡಾಟಾವನ್ನು ಒದಗಿಸುತ್ತಿದೆ. ಅದೇ ಸಮಯದಲ್ಲಿ ಡಾಟಾ ವೇಗವನ್ನು ಹೆಚ್ಚಿಸಲಾಗಿದೆ. ಬಿಎಸ್ಎನ್ಎಲ್ …
Read More »ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾದದ್ದು- ಸಿದ್ದರಾಮಯ್ಯ
ಮೈಸೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾಗಿತ್ತು ಅದು ಕೇಂದ್ರ ಸಚಿವರ ರೀತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರಧಾನಮಂತ್ರಿಗಳ ಪ್ರತಿನಿಧಿಯಾಗಿ ಬಂದಂತಹ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಪೈಸೆ ಪರಿಹಾರವನ್ನು ಸಹ ನೀಡಿಲ್ಲ,ಇನ್ನು ಮಡಿಕೇರಿಯಲ್ಲಿ ನಡೆದ ಸಭೆ ವೇಳೆ ರಕ್ಷಣಾ ಸಚಿವೆ ತೋರಿದ ನಡವಳಿಕೆ ಅತಿಯಾದದ್ದು ಎಂದು ಅವರು ಕಿಡಿಕಾರಿದ ಸಿದ್ದರಾಮಯ್ಯ …
Read More »94 ವರ್ಷದ ಹಿಂದೆ ಕೇರಳ ಪ್ರವಾಹಕ್ಕೆ6 ಸಾವಿರ ರೂ ಸಂಗ್ರಹಿಸಿದ್ದ ಮಹಾತ್ಮಾಗಾಂಧಿ!
ನವದೆಹಲಿ: ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗ ಮಹಾತ್ಮಾ ಗಾಂಧಿ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿದ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹೌದು,94 ವರ್ಷಗಳ ಹಿಂದೆ ಯಂಗ್ ಇಂಡಿಯಾ ಮತ್ತು ನವಜೀವನ ಪತ್ರಿಕೆಯಲ್ಲಿ ಹಲವಾರು ಲೇಖನಗಳನ್ನು ಪ್ರವಾಹದ ಕುರಿತಾಗಿ ಬರೆದಿರುವ ಸಂಗತಿ ದಾಖಲಾಗಿದೆ.1924 ಜುಲೈ ತಿಂಗಳಲ್ಲಿ ಕೇರಳದ ಮುನ್ನಾರ್,ತ್ರಿಶೂರ್,ಕೊಚಿಕೊಡ್,ಎರ್ನಾಕುಲಂ,ಅಲುವಾ,ಮುವಾತ್ತುಪುಜಾ,ಕುಮಾರಕೊಂ,ಚೆಂಗನ್ನುರ್,ತಿರುವನಂತಪುರಮ್ ಭಾಗಗಳಲ್ಲಿ ಸತತ ಮೂರು ವಾರಗಳ ಮಳೆಯಿಂದಾಗಿ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿಹೊಗಿದ್ದವು. ಆಗ ಮಹಾತ್ಮಾ ಗಾಂಧೀಜಿಯವರು ಈ …
Read More »ಲಂಡನ್ : ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ
ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು ಪ್ರಶ್ನಿಸಲಾಯಿತು. ಲಂಡನ್ : ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು ಪ್ರಶ್ನಿಸಲಾಯಿತು. ತಮ್ಮ ಕುಟುಂಬದ ಹಿನ್ನಲೆಯನ್ನು ಕೆದಗಿದ್ದಕ್ಕೆ ಪತ್ರಿಕ್ರಿಯಿಸಿದ ರಾಹುಲ್ ಗಾಂಧಿವ ತಮ್ಮನ್ನು ಸಾಮರ್ಥ್ಯದ ಮೇಲೆ ನಿರ್ಧರಿಸಬೇಕೆ ಹೊರತು ತಾವು ಬಂದಿರುವ …
Read More »ಅನಿಲ್ ಅಂಬಾನಿಯಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ದ 5000 ಕೋಟಿ ರೂ ಮಾನನಷ್ಟ ಮೊಕದ್ದಮೆ
ರಫೇಲ್ ಒಪ್ಪಂದದ ವಿಚಾರವಾಗಿ ಪ್ರಕಟಿಸಿದ ಲೇಖನಕ್ಕೆ ಪ್ರತಿಯಾಗಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ 5000 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೇಸನ್ನು ನಾಷನಲ್ ಹೆರಾಲ್ಡ್ ಪತ್ರಿಕೆಯ ಮೇಲೆ ಹೂಡಿದ್ದಾರೆ. ನವದೆಹಲಿ: ರಫೇಲ್ ಒಪ್ಪಂದದ ವಿಚಾರವಾಗಿ ಪ್ರಕಟಿಸಿದ ಲೇಖನಕ್ಕೆ ಪ್ರತಿಯಾಗಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ 5000 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೇಸನ್ನು ನಾಷನಲ್ ಹೆರಾಲ್ಡ್ ಪತ್ರಿಕೆಯ ಮೇಲೆ ಹೂಡಿದ್ದಾರೆ. ಅನಿಲ್ ಅಂಬಾನಿ ಎರಡು ಕೇಸ್ ಗಳನ್ನು ದಾಖಲು ಮಾಡಿದ್ದು …
Read More »ಬಳ್ಳಾರಿ: ಮನೆಯ ಕುಸಿತ, ತಾಯಿ-ಮಗ ಸಾವು
ಬಳ್ಳಾರಿ: ಮನೆಯ ಮೇಲ್ಛಾವಣಿ ಕುಸಿದು ಓರ್ವ ಮಹಿಳೆ ಹಾಗೂ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿಯ ರೇಡಿಯೊ ಪಾರ್ಕ್ ಪ್ರದೇಶದಲ್ಲಿರುವ ಮನೆಯ ಛಾವಣಿ ಭಾನುವಾರ ಬೆಳಗಿನ ಜಾವ ಕುಸಿದಿದ್ದು ಹೇಮಲತಾ(42), ಮತ್ತು ಆಕೆಯ ಪುತ್ರ ದರ್ಶನ್(14) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹೇಮಾ ಅವರ ಇನ್ನೋರ್ವ ಪುತ್ರ ವಿನೋದ್ (16) ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳು ವಿನೋದ್ ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಹಳೆಯ ಜಂತಿಮನೆಯಲ್ಲಿ ವಾಸವಿದ್ದ …
Read More »ಗೌರಿ ಲಂಕೇಶ್ ಹತ್ಯೆ ಪ್ರಕರಣ:
ಬೆಂಗಳೂರು: ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕೇವಲ ಹತ್ಯೆ ಮಾಡುವುದಕ್ಕಷ್ಟೇ ಅಲ್ಲದೆ, ಹತ್ಯೆಯಾದ ಬಳಿಕ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೂ ವಿಚಾರಣೆಯನ್ನು ಹೇಗೆ ಎದುರಿಸಬೇಕೆಂಬ ಸೂಕ್ಷ್ಮ ತರಬೇತಿಗಳನ್ನು ಆರೋಪಿಗಳು ಪಡೆದುಕೊಂಡಿರುವುದು ಇದೀಗ ತಿಳಿದುಬಂದಿದೆ. ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆರೋಪಿಗಳು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾಗೂ ತಮ್ಮ …
Read More »ವಿಜಯ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ.
ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಶನಿವಾರದಂದು ಭಾರತೀಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ “ಪ್ರಧಾನಿ ಮೋದಿ ಸರ್ಕಾರವು ಪ್ರಮುಖ ಉದ್ದಿಮೆದಾರರ ವಿಚಾರದಲ್ಲಿ ಕಠಿಣ ನಿಲುವು ತಗೆದುಕೊಳ್ಳದಿರುವ ಬಗ್ಗೆ ಕಿಡಿ ಕಾರಿದರು. ಮಲ್ಯ ಭಾರತಕ್ಕೆ ಹೊರಡುವ …
Read More »ಕೊಪ್ಪಳ ಎಸ್ಪಿಯಾದ ರೇಣುಕಾ ಸುಕುಮಾರ್
ಹುಬ್ಬಳ್ಳಿ- ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ ಅವರನ್ಮು ತಕ್ಷಣ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ರೆ, ಕೊಪ್ಪಳ ಎಸ್ಪಿ ಡಾ.ಅನೂಪ ಶೆಟ್ಟಿಯನ್ನ ಹುಬ್ಬಳ್ಳಿ- ಧಾರವಾಡದ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ನಿಯೋಜನೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





