Breaking News

ಲಂಡನ್ : ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ

ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ  ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು  ಪ್ರಶ್ನಿಸಲಾಯಿತು. 
ಲಂಡನ್ : ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ  ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು  ಪ್ರಶ್ನಿಸಲಾಯಿತು. 
ತಮ್ಮ ಕುಟುಂಬದ ಹಿನ್ನಲೆಯನ್ನು ಕೆದಗಿದ್ದಕ್ಕೆ ಪತ್ರಿಕ್ರಿಯಿಸಿದ ರಾಹುಲ್ ಗಾಂಧಿವ ತಮ್ಮನ್ನು ಸಾಮರ್ಥ್ಯದ ಮೇಲೆ ನಿರ್ಧರಿಸಬೇಕೆ ಹೊರತು ತಾವು ಬಂದಿರುವ ಕುಟುಂಬದಿಂದಲ್ಲ ಎಂದರು.
ಅಂತಿಮವಾಗಿ ಇದು ನಿಮ್ಮ ಆಯ್ಕೆ.ನೀವು ನಾನು ಬಂದಿರುವ ಕುಟುಂಬದ ಹಿನ್ನಲೆಯನ್ನು ಖಂಡಿಸುತ್ತೀರೋ ಅಥವಾ ನನ್ನ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸುತ್ತಿರೋ ಎನ್ನುವುದು ನಿಮ್ಮ ಆಯ್ಕೆ, ಅದು ನಿಮಗೆ ಬಿಟ್ಟಿದ್ದು ನನಗಲ್ಲ” ಎಂದರು. 
ಇದೇ ವೇಳೆ  ತಮ್ಮ ಕುಟುಂಬ ಮೂರು ತಲೆಮಾರುಗಳವರೆಗೆ ಪ್ರಧಾನಮಂತ್ರಿ ಸ್ಥಾನದಲ್ಲಿರುವುದರ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ನನ್ನ ತಂದೆ ಪ್ರಧಾನಿಯಾಗಿದ್ದಾಗಿನ ನಂತರ ಅಧಿಕಾರದಲ್ಲಿಲ್ಲ ಈಗ ಇದು ಮರೆತುಹೋಗಿರುವ ವಿಷಯ” ಎಂದು ಸ್ಪಷ್ಟಪಡಿಸಿದರು.
ಹೌದು, ನಾನು ಕುಟುಂಬದಲ್ಲಿ ಜನಿಸಿದ್ದೇನೆ ..ನಾನು ಏನು ಹೇಳುತ್ತಿದೇನೆ ಎನ್ನುವುದನ್ನು ಕೇಳಿ,ಸಮಸ್ಯೆಗಳ ಬಗ್ಗೆ ಕೇಳಿ, ವಿದೇಶಾಂಗ ನೀತಿಯ ಬಗ್ಗೆ,ಆರ್ಥಿಕತೆ,ಭಾರತದ ಅಭಿವೃದ್ದಿ,ಕೃಷಿ ವಿಚಾರಗಳ ಬಗ್ಗೆ ಮುಕ್ತವಾಗಿ ಕೇಳಿ, ನೀವು ಯಾವುದೇ ಪ್ರಶ್ನೆಗಳೊಂದಿಗೆ ಬರಬಹುದು ಅನಂತರ ನೀವು ನಿರ್ಧರಿಸಿ ನಾನೇನು ಎನ್ನುವುದನ್ನು” ಎಂದು ರಾಹುಲ್ ಗಾಂಧಿ  ಸಂವಾದದ ವೇಳೆ ತಿಳಿಸಿದರು
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *