Breaking News

Shaikh BIG TV NEWS, Hubballi

ಸಲ್ಲು-ಲುಲಿಯಾ ಸಿಂಗಿಂಗ್ ಬಾಬಿ-ಕೃತಿ ಡಾನ್ಸಿಂಗ್

ಬಾಲಿವುಡ್​ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ. ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ …

Read More »

ಅನುಷ್ಕಾ ಕೀ ಚೈನ್ ಬೆಲೆ 20 ಸಾವಿರ ರೂ. !

ಬಾಲಿವುಡ್ ಸ್ಟಾರ್​ಗಳು ದುಬಾರಿ ಬೆಲೆಯ ಉಡುಗೆ ತೊಟ್ಟು ಸುದ್ದಿಯಾಗುವುದು ಸರ್ವೆ ಸಾಮಾನ್ಯ. ಈಚೆಗೆ ಜಿಮ್ೆ ಕರೀನಾ 45 ಸಾವಿರ ರೂ. ಮೌಲ್ಯದ ಶರ್ಟ್ ಧರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ನಟಿ ಅನುಷ್ಕಾ ಶರ್ಮಾ ಸರದಿ. ಹಾಗಂತ ಅವರು ಸುದ್ದಿಯಾಗಿದ್ದು ಡ್ರೆಸ್ ವಿಚಾರದಲ್ಲಲ್ಲ. ಬದಲಿಗೆ, ಕೀ ಚೈನ್ ಮೂಲಕ! ಯಾಕೆಂದರೆ, ಆ ಕೀ ಬಂಚ್ ಬೆಲೆ ಬರೋಬ್ಬರಿ 20 ಸಾವಿರ ರೂ.!! ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. …

Read More »