ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಅವರು ಧಾರವಾಡದ ಕೆಲಗೇರಿ ಕೆರೆಗೆ ಭೇಟಿ ನೀಡಿದರು ನಂತರ ಸಾರ್ವಜನಿಕರು ಸಹ ಸ್ವಚ್ಚತಾ ಬಗ್ಗೆ ಅರಿವು ಮೂಡಿಸಿದರು.ವಾರ್ಡ್ ನಲ್ಲಿರುವ ಜನರು ಅಲ್ಲಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ಆದಷ್ಟು ಬೇಗ ಕಾಮಗಾರಿ ಆರಂಭ ಮಾಡುವಂತೆ ತಿಳಿಸಿದರು.
Read More »ಈಜಲು ಹೋದ ಯುವಕ ನೀರುಪಾಲು
ಹುಬ್ಬಳ್ಳಿ:- ಈಜಲು ಹೋದ ಯುವಕ ನೀರುಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿನ ಗೋಪನಕೊಪ್ಪ ರಸ್ತೆಯಲ್ಲಿರುವ ಎಮ್ಎಸ್ ಎಲ್ ಹಿಂದೆ ನಡೆದಿದೆ. 17 ವರ್ಷದ ಸಾಗರ ದೂಳಪ್ಪನ್ನವರ ನೀರು ಪಾಲಾದ ಯುವಕ.ಇಂದು ಮುಂಜಾನೆ ಬೈಕ್ ತೊಳೆಯಲು ತನ್ನ ಸ್ನೇಹಿರೊಂದಿಗೆ ಕ್ವಾರಿಗೆ ಹೋದ ಸಂದರ್ಭದಲ್ಲಿ ಬೈಕ್ ತೊಳೆದು ನಂತರ ಈಜಲು ಹೋಗಿದ್ದಾನೆ.ಈಜುವ ಸಂದರ್ಭದಲ್ಲಿ ಕ್ವಾರಿ ಮಧ್ಯ ಭಾಗಕ್ಕೆ ಹೋಗಿ ವಾಪಸ್ಸು ಬಾರದೇ ಸಾಗರ ನೀರಿನಲ್ಲಿ ಮುಳುಗಿದ್ದಾನೆ.ಇನ್ನೂ ಸ್ಥಳದಲ್ಲೇ ಇದ್ದವರು ಆತನನ್ನು ರಕ್ಷಣೆ …
Read More »ಹುಬ್ಬಳ್ಳಿಯಲ್ಲಿ 17 ನೇ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ಓಪನ್
ಹುಬ್ಬಳ್ಳಿ: ಶಿಕ್ಷಣದಲ್ಲಿ ತನ್ನ ಶ್ರೀಮಂತ ಪರಂಪರೆಯನ್ನು ಕರ್ನಾಟಕಕ್ಕೆ ತಂದಿರುವ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್, ಇಂದು ಕರ್ನಾಟಕದಲ್ಲಿ ತನ್ನ 17 ನೇ ಶಾಲೆಯನ್ನು ತೆರೆದಿದೆ. ಈ ಶಾಲೆ ಹುಬ್ಬಳ್ಳಿಯ ಮೆಟ್ರೋ ಹೋಮ್ಸ್ ಎದುರು , ಸುಂದರ್ ಕಾಲೋನಿ ಹತ್ತಿರ , ಶಾಕಾಂಬರಿ ಪಾರ್ಕ್ ಲೇಔಟ್ ಪಕ್ಕದಲ್ಲಿ , ಕುಸುಗಲ್ ರಸ್ತೆ , ಹುಬ್ಬಳ್ಳಿಯಲ್ಲಿದೆ ಎಂದು ಸ್ಕೂಲ್ ಜನರಲ್ ಮ್ಯಾನೇಜರ್ ವಿಶಾಲ್ ಶಾ ಹೇಳಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ತಂತ್ರಜ್ಞಾನ …
Read More »
ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ
-ಜಗದೀಶ್ ಶೆಟ್ಟರ್
ಹುಬ್ಬಳ್ಳಿ ಸಿದ್ದರಾಮೇಶ್ವರರು ಮಹಾನ್ ಕಾಯಕಯೋಗಿ. ಭೋವಿ ಸಮಾಜ ಆರ್ಥಿಕ ಮತ್ತು ಸಾಮಾಜಿಕವಾಗಿ ಒಗ್ಗಟ್ಟು ತೋರಿಸಬೇಕಿದೆ. ಸಿದ್ದರಾಮೇಶ್ವರರ ಕೊಡುಗೆ ಸ್ಮರಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಸೀಲ್ದಾರ ಸಭಾಂಗಣದಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವತಿಯಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮೇಶ್ವರ ಜಯಂತಿ …
Read More »ಆರ್ಥಿಕತೆ ಅಭಿವೃದ್ಧಿಗೆ ಪೂರಕವಾದ ಬಜೆಟ್ – ಶೆಟ್ಟರ್
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸಮಗ್ರ ಭಾರತದ ಆರ್ಥಿಕತೆ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸೂಕ್ಷ್ಮ ನೀರಾವರಿ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಹಣದ ನೆರವನ್ನು ಕೇಂದ್ರ ನೀಡಲಿದೆ. 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗುವುದು. ಏಕಲವ್ಯ ವಸತಿ ಶಾಲೆಗಳಿಗೆ …
Read More »ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ…
ಬೆಂಗಳೂರು : ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಸ ರೈಲು ಘೋಷಣೆಯಾಗಿದೆ.ಬೆಳಗಾವಿ-ಸೂಳದಾಳ ರೈಲ್ವೆ ಹಳಿ ಡಬ್ಲಿಂಗ್, ಬೆಂಗಳೂರಿನ ಯುನಾನಿ ಸಂಸ್ಥೆಗೆ 161 ಕೋಟಿ, ತೆಂಗು ಅಭಿವೃದ್ಧಿ ಮಂಡಳಿಗೆ 39 ಕೋಟಿ, ಬೆಂಗಳೂರಿನ IISCಗೆ 815 ಕೋಟಿ ಘೋಷಣೆಯಾಗಿದೆ. ಮೈಸೂರಿನ ಅಖಿಲಭಾರತ ವಾಕ್ ಶ್ರವಣ ಸಂಸ್ಥೆಗೆ 125 ಕೋಟಿ, ಬೆಂಗಳೂರಿನ ನಿಮ್ಹಾನ್ಸ್ಗೆ 721 ಕೋಟಿ ಘೋಷಣೆಯಾಗಿದೆ. ಬೆಂಗಳೂರಿನ ನ್ಯಾನೋ-ಸಾಫ್ಟ್ ಮ್ಯಾಟರ್ ವಿಜ್ಞಾನ ಕೇಂದ್ರಕ್ಕೆ 26 ಕೋಟಿ, ಬೆಂಗಳೂರಿನ …
Read More »ಮಧ್ಯಮ ವರ್ಗದವರಿಗೆ ಬಂಪರ್ ಗಿಫ್ಟ್, 7 ಲಕ್ಷದವರೆಗೆ ಆದಾಯ ತೆರಿಗೆ ಕಟ್ಟಬೇಕಿಲ್ಲ,
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಆರಂಭ ಮಾಡಿದ್ದು. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಇದೀಗ ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಬಂಪರ್ ಗಿಫ್ಟ್ ನೀಡಲಾಗಿದ್ದು, 7 ಲಕ್ಷದವರೆಗೆ ಆದಾಯ ತೆರಿಗೆ ಕಟ್ಟಬೇಕಿಲ್ಲ ಎಂದು ಘೋಷಿಸಲಾಗಿದೆ. ಮಧ್ಯಮ ವರ್ಗಕ್ಕೆ ಬಂಪರ್ ಬಜೆಟ್ ಘೋಷಣೆ ಮಾಡಲಾಗಿದ್ದು, ಹೊಸ ತೆರಿಗೆ ಸ್ಲಾಬ್ ಘೋಷಿಸಿದ ನಿರ್ಮಲಾ7 …
Read More »ಮೊಬೈಲ್ ಬಿಡಿ ಭಾಗಗಳ ದರದಲ್ಲಿ ಇಳಿಕೆ..!
ನವದೆಹಲಿ: ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮೊಬೈಲ್ ಬಿಡಿ ಭಾಗಗಳ ದರದಲ್ಲಿ ಇಳಿಕೆ ಮಾಡಲಾಗಿದೆ. LED ಟಿವಿ ಮೇಲಿನ ಕಸ್ಟಮ್ ಸುಂಕ ಇಳಿಕೆ ಮಾಡಲಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಸೈಕಲ್, ಜವಳಿ ಉತ್ಪನ್ನಗಳ ದರ ಇಳಿಕೆ ಮಾಡಲಾಗಿದೆ.
Read More »ಮಹಿಳೆಯರಿಗೆ ಬಂಪರ್ ಉಡುಗೊರೆ ಕೊಟ್ಟ ನಿರ್ಮಲಾ
ದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗೆ ಬಂಪರ್ ಉಡುಗೊರೆ ಕೊಟ್ಟಿದ್ದು, ಮಹಿಳೆಯರಿಗಾಗಿ ವಿಶೇಷ ಉಳಿತಾಯ ಪತ್ರ ಘೋಷಣೆ ಮಾಡಿದ್ದಾರೆ. ಮಹಿಳಾ ಸಮ್ಮಾನ್ ಹೆಸರಿನ ಯೋಜನೆ ಘೋಷಣೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಶೇಕಡಾ 7.5 ಬಡ್ಡಿಯೊಂದಿಗೆ 2 ಲಕ್ಷದವರೆಗೆ ಠೇವಣಿ ಇಡಬಹುದು. 2 ವರ್ಷದವರೆಗೂ ಶೇಕಡಾ 7.5 ಬಡ್ಡಿ ಸೌಲಭ್ಯವಿದೆ. ಸಾಲದ ಹರಿವು ಸುಗಮ ಮಾಡಲು ಹೊಸ ಯೋಜನೆಯಿದಾಗಿದ್ದು, 2025ರವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ.
Read More »ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ಅನುದಾನ
ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ, ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ಹಾಗೂ ಜಲ ಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಹೃದಯ ಪೂರ್ವಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





