Breaking News

ದೇಶ-ವಿದೇಶ

ಬಾಬ್ರಿ ಮಸೀದಿ ವಿಚಾರಣೆಯನ್ನು ಮುಗಿಸುತ್ತೀರಿ?-ಸುಪ್ರೀಂ ಪ್ರಶ್ನೆ

ನವದೆಹಲಿ: ವಿಶೇಷ ಸಿಬಿಐ ನ್ಯಾಯಾಲಯದ ಜಡ್ಜ್ ಎಸ್.ಕೆ.ಯಾದವ್ ಅವರು ಬಾಬ್ರಿ ಕೇಸ್ ನಿಂದಾಗಿ ತಮಗೆ ಬಡ್ತಿಯಾಗಿಲ್ಲವೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಅದೇಗೆ 2019 ಏಪ್ರಿಲ್ ರ ಒಳಗೆ ಬಾಬ್ರಿ ಮಸೀದಿ ವಿಚಾರಣೆ ನಡೆಸುತ್ತಿರಿ? ಎಂದು ಸಿಬಿಐ ನ್ಯಾಯಾಧೀಶರು ಸಲಿಸಿದ್ದ ಅರ್ಜಿಯ ವಿಚಾರವಾಗಿ ಪ್ರಶ್ನಿಸಿದೆ. ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಮತ್ತು ಇಂದು ಮಲ್ಹೊತ್ರಾ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ಸಿಬಿಐ ನ್ಯಾಯಾಧೀಶರಿಗೆ ಡೆಡ್ ಲೈನ್ ನನ್ನು ಕೇಳಿದೆ.ಯಾದವ್ …

Read More »

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 50 ರೂ.ಗೆ ಇಳಿಯಲಿದೆ ಎನ್ನಲು ಕಾರಣ ಏನು ಗೊತ್ತೇ?

ರಾಯಪುರ್: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್’ಗೆ 55 ರೂ. ಮತ್ತು ಡಿಸೇಲ್ 50 ರೂ.ಗೆ ದೊರೆಯಲಿದೆ ಎನ್ನಲಾಗುತ್ತಿದೆ. ಆದರೆ, ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್’ಗೆ 80ರೂ.ವರೆಗೆ ಏರಿಕೆಯಾಗಿದೆ. ಹೀಗಿರುವಾಗ ಶೀಘ್ರದಲ್ಲಿಯೇ 30ರೂ.ಗಳಷ್ಟು ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಅದು ಹೇಗೆ ಸಾಧ್ಯ ಎಂಬುದನ್ನೂ …

Read More »

ಆಧಾರ್ ಸಾಫ್ಟ್ ವೇರ್ ಹ್ಯಾಕ್, 2500 ರೂ ಕೊಟ್ರೆ ಪೂರ್ತಿ ಮಾಹಿತಿ ಲಭ್ಯ

ನವದೆಹಲಿ: ಇನ್ನು ಮುಂದೆ ಆಧಾರ ಕಾರ್ಡ್ ನಲ್ಲಿರುವ ಯಾವ ಮಾಹಿತಿಯು ಸುರಕ್ಷಿತವಲ್ಲ ಎಂದು ಹಫಿಂಗ್ತಾನ್ ಇಂಡಿಯಾ ನಡೆಸಿದ ಮೂರು ತಿಂಗಳ ತನಿಖೆಯಿಂದ ತಿಳಿದುಬಂದಿದೆ. ಆ ಮೂಲಕ ಆಧಾರ ಡಾಟಾ ಸುರಕ್ಷಿತವಲ್ಲ ಎನ್ನುವುದನ್ನು ಮತ್ತೊಮ್ಮೆ ಧೃಡಪಟ್ಟಿದೆ.ಆಧಾರ ಗುರುತಿನ ಡಾಟಾಬೇಸ್ ನ್ನು ಇತರ ಖಾಸಗಿ ವ್ಯಕ್ತಿಗಳು ಉಪಯೋಗಿಸಬೇಕಾದರೆ ಅದಕ್ಕೆ  ಕೇವಲ 2500 ರೂಪಾಯಿಗಳನ್ನು ನೀಡಿದರೆ ಸಾಕು ಎನ್ನಲಾಗುತ್ತದೆ.ಆ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿರುವ ವ್ಯಕ್ತಿಯೂ ಸಹಿತ ಉಪಯೋಗಿಸಬಹುದು ಎನ್ನಲಾಗಿದೆ. ಆ ಮೂಲಕ ವ್ಯಕ್ತಿಯೂಬ್ಬನ …

Read More »

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಂಗಳವಾರ ಸಹ ಮುಂದುವರೆದಿದೆ. ಮಂಗಳವಾರ, ದೆಹಲಿಯಲ್ಲಿ ಪೆಟ್ರೋಲ್ 14 ಪೈಸೆ ಹೆಚ್ಚಳವಾಗಿ 80.87 ರೂಪಾಯಿಗಳಿಗೆ ತಲುಪಿದೆ. ಡೀಸೆಲ್ಗೆ ಲೀಟರ್ಗೆ 14 ಪೈಸೆ ಏರಿಕೆಯಾಗಿ ಬೆಲೆ ಲೀಟರ್ಗೆ 72.97 ರೂ. ಆಗಿದೆ. ಮತ್ತೊಂದೆಡೆ ಮುಂಬೈನಲ್ಲಿ ಪೆಟ್ರೋಲ್ ದರ 14 ಪೈಸೆ ಏರಿಕೆ ಕಂಡು 88.26 ರೂಪಾಯಿಗಳಿಗೆ ತಲುಪಿದೆ. ಮುಂಬೈನಲ್ಲಿ ಡೀಸೆಲ್ 15 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ 77.47 ರೂ. ಆಗಿದೆ. ಸೋಮವಾರವೂ ದಾಖಲೆ …

Read More »

ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ; ಇಬ್ಬರಿಗೆ ಗಲ್ಲು

ಹೈದರಾಬಾದ್’ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನೀಕ್ ಶಫೀಕ್ ಸೈಯದ್​ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಮತ್ತೋರ್ವ ಅಪರಾಧಿ ತಾರಿಖ್​ ಅಂಜುಮ್​ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವಳಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ವಿಚಾರಣೆ ನಡೆಸಿದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(ವಿಶೇಷ ಎನ್​ಐಎ) ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.  ಸೆಪ್ಟೆಂಬರ್ 4 ರಂದು ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ …

Read More »

ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ!

ನವದೆಹಲಿ: ಮುಂಬರುವ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆಗೆ ಮುಂದಾಗಲಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಕ್ಷವು ಈ ಕಾರಣಕ್ಕಾಗಿ ಆಂತರಿಕ ಚುನಾವಣೆಯನ್ನು ತಡೆ ಹಿಡಿಯಲಿದೆ ಎನ್ನಲಾಗುತ್ತಿದೆ.ಅಮಿತ್ ಶಾ ಅವರ ಕಾಲಾವಧಿ 2019 ಜನೆವರಿ ತಿಂಗಳಲ್ಲಿ ಮುಗಿಯಲಿರುವುದರಿಂದ ಈಗ ಅದು ಅಂತರಿಕ ಚುನಾವಣೆಗೆ ತಡೆಯೊಡ್ಡಲಿದೆ ಎನ್ನಲಾಗಿದೆ. ಪಕ್ಷದ ಎಲ್ಲ ರಾಜ್ಯಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಬಿಜೆಪಿ 2014ರಲ್ಲಿ …

Read More »

ಫೇಸ್ಬುಕ್ ನಲ್ಲಿ ಕಿರುಕುಳ ಹಿಡಿಯಲು 900 ಕಿಮೀ ಸಾಗಿದ ಗಟ್ಟಿಗಿತ್ತಿ!

ನವದೆಹಲಿ: ಮಹಿಳೆಯೊಬ್ಬಳು ನಕಲಿ ಫೆಸ್ ಬುಕ್ ಖಾತೆ ಮತ್ತು  ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ದೆಹಲಿಯಿಂದ ಮಧ್ಯಪ್ರದೇಶದ ಖಂಡುವಾ ಜಿಲ್ಲೆಯವರೆಗೆ ಸುಮಾರು 900 ಕಿಮೀ ವರೆಗೆ ಪತಿಯೊಂದಿಗೆ ಸಾಗಿದ್ದಾಳೆ. ಮೂಲಕ ದೆಹಲಿಯಲ್ಲಿ ಸಿಂಗರ್ ಮತ್ತು ಮಾಡೆಲ್ ಆಗಿರುವ ಈ ಮಹಿಳೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ಶಕೀರ್ ಹುಸೇನ್ ನನ್ನು ಹಿಡಿಯಲು ಹಲವಾರು ಬಾರಿ ದೆಹಲಿಯಲ್ಲಿ ಸೈಬರ್ ಸೆಲ್ ಗಳಿಗೆ …

Read More »

ರ್ಕಾರವು ಬಿದ್ದು ಹೋಗಬಹುದು- ಈಶ್ವರಪ್ಪ ಬಾಂಬ್

ನವದೆಹಲಿ:ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ರಾಜ್ಯ ರಾಜಕಾರಣ ಹೇಗೆ ಬದಲಾಗುತ್ತೆ ಅಂತಾ ಕಾದು ನೋಡಿ, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು,ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಬಹುದು ಅಥವಾ ಸರ್ಕಾರವೇ ಬಿದ್ದು ಹೋಗಬಹುದು” ಎನ್ನುವ ಮೂಲಕ ಈಗ ಈ ಹೇಳಿಕೆ ಎಲ್ಲರ ಅಚ್ಚರಿಗೆ …

Read More »

ಐಟಿ’ಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗ,ದೆಹಲಿಯಲ್ಲಿ ಯಡ್ಡಿಗೆ ಅಮಿತ್ ಶಾ ಪುಲ್ ಕ್ಲಾಸ್!

ನವದೆಹಲಿ: ಐಟಿ ಇಲಾಖೆಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಪುಲ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿದ್ದ ಯಡಿಯೂರಪ್ಪನವರಿಗೆ ಈ ವಿಚಾರವಾಗಿ ಅಮಿತ್ ಶಾ ಪುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪನವರು ಐಟಿ ಇಲಾಖೆಗೆ ಬರೆದ ಪತ್ರವನ್ನು ಇಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ ಬಹಿರಂಗಪಡಿಸಿದ್ದಾರೆ.ಈ …

Read More »

ಶಾಸಕನ ಲೈಂಗಿಕ ಕಿರುಕುಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಕೊಟ್ಟ ಉತ್ತರವೇನು ಗೊತ್ತೇ?

ನವದೆಹಲಿ: ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ. ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ  ಜೋಸೆಪೈನ್ “ಇದು ಹೋಸದೆನಲ್ಲ.ನಾವೆಲ್ಲಾ ಮನುಷ್ಯರು ತಪ್ಪುಗಳು ಒಮ್ಮೊಮ್ಮೆ ಸಂಭವಿಸುತ್ತವೆ.ಪಕ್ಷದೊಳಗಿರುವ ವ್ಯಕ್ತಿಗಳು ಸಹಿತ ಒಮ್ಮೊಮ್ಮೆ ಅಂತ ತಪ್ಪುಗಳನ್ನು ಮಾಡುತ್ತಿರುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ …

Read More »