Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ದೆಹಲಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 17 ಮತ್ತು 19 ರ ನಡುವೆ ನಡೆಯಲಿದೆ.ಇದರ ಜೊತೆಗೆ,ಎಡಪಕ್ಷದ ಸೀತಾರಾಮ್ ಯೆಚ್ಯುರಿಯಂತಹ ಹಲವಾರು ವಿರೋಧ ಪಕ್ಷದ ನಾಯಕರನ್ನು ಸಹಿತ ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ. ಭವಿಷ್ಯದ ಭಾರತ”ವನ್ನು …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ ನವದೆಹಲಿ: ಈಗ ಮೋದಿ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮವಾದ ವಾಟ್ಸಪ್ ನಡುವೆ ನಿರಂತರವಾದ ಜಿದ್ದಾಜಿದ್ದಿ ನಡೆಯುತ್ತಿದೆ ಹಾಗಾದರೆ ಈ ಏನಂತೀರಾ ? ಇಲ್ಲಿದೆ ಇದರ ಸಂಪೂರ್ಣ ವಿವರ ಭಾರತ ಅತಿ ಹೆಚ್ಚು …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ಕೇರಳ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಗಣನೀಯ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ನವದೆಹಲಿ: ಕೇರಳ ಪ್ರವಾಹದಿಂದ ನೂರಾರು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ವರ್ಷ ಭಾರೀ ಮಳೆ ಕಾರಣದಿಂದ ದೇಶದಾದ್ಯಂತ 1074 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 26 ರ ತನಕ ಭಾರಿ ಮಳೆಯ ಕಾರಣದಿಂದಾಗಿ ದೇಶಾದ್ಯಂತ 1074 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಇವುಗಳಲ್ಲಿ ಕೇರಳದಲ್ಲಿ 443 …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಚುನಾವಣಾ ವಿಚಾರಗಳ ಬಗ್ಗೆ ಚರ್ಚಿಸಲು ಏಳು ರಾಷ್ಟ್ರೀಯ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣಾ ಆಯೋಗ ಸೋಮವಾರ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪತ್ರ …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಪಡಿಸಿದ್ದಾರೆ. ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಯೋಜನೆಯ ಬಿಡುಗಡೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವುದರಿಂದ ಆರೋಗ್ಯ ಸಚಿವಾಲಯದ ಉದ್ಯೋಗಿಗಳ ರಜಾದಿನಗಳನ್ನು ರದ್ದುಗೊಳಿಸಲಾಗಿದೆ. ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
ಸುಕನ್ಯಾ ಸಮೃದ್ಧಿ ಯೋಜನೆಯಡಿ, ನವೆಂಬರ್ 2017 ರವರೆಗೆ 1.26 ಕೋಟಿ ಖಾತೆಗಳು ಇದ್ದವು, ಅದರಲ್ಲಿ ಸುಮಾರು 19,183 ಕೋಟಿ ರೂ. ಠೇವಣಿ ಮಾಡಲಾಗಿದೆ. ನವದೆಹಲಿ: 2015 ರ ಜನವರಿಯಲ್ಲಿ : ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚಿಸಲಾಗಿದೆ. ಸರ್ಕಾರ ಇತ್ತೀಚೆಗೆ ಈ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ‘ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016’ಕ್ಕೆ …
Read More »
Shaikh BIG TV NEWS, Hubballi
August 27, 2018
ದೇಶ-ವಿದೇಶ, ಸುದ್ದಿ
700 GB ಡಾಟಾ ಒದಗಿಸಲಿದೆ BSNL. ನವದೆಹಲಿ: ರಿಲಯನ್ಸ್ ಜಿಯೋ ಗಿಗಾ ಫೈಬರ್ ಗೆ ಸೆಡ್ಡು ಹೊಡೆದಿರುವ ಬಿಎಸ್ಎನ್ಎಲ್ 699 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿದೆ. ಚೆನ್ನೈ ಸುತ್ತಮುತ್ತಲ ಪ್ರದೇಶದಲ್ಲಿ ಈ ಯೋಜನೆ ಚಾಲನೆಯಲ್ಲಿದೆ. ಜಿಯೋ ಫೈಬರ್ನ ಆಗಮನದ ಮೊದಲು ಯೋಜನೆಯನ್ನು ಪರಿಷ್ಕರಿಸಿರುವ ಕಂಪೆನಿಯು 700 ಜಿಬಿ ಡೇಟಾವನ್ನು ಒದಗಿಸುತ್ತಿದೆ. ಅಂದರೆ BSNL ತನ್ನ ಗ್ರಾಹಕರಿಗೆ ಐದು ಪಟ್ಟು ಹೆಚ್ಚಿನ ಡಾಟಾವನ್ನು ಒದಗಿಸುತ್ತಿದೆ. ಅದೇ ಸಮಯದಲ್ಲಿ ಡಾಟಾ ವೇಗವನ್ನು ಹೆಚ್ಚಿಸಲಾಗಿದೆ. ಬಿಎಸ್ಎನ್ಎಲ್ …
Read More »
Shaikh BIG TV NEWS, Hubballi
August 26, 2018
ದೇಶ-ವಿದೇಶ, ಸುದ್ದಿ
ಮೈಸೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾಗಿತ್ತು ಅದು ಕೇಂದ್ರ ಸಚಿವರ ರೀತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರಧಾನಮಂತ್ರಿಗಳ ಪ್ರತಿನಿಧಿಯಾಗಿ ಬಂದಂತಹ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಪೈಸೆ ಪರಿಹಾರವನ್ನು ಸಹ ನೀಡಿಲ್ಲ,ಇನ್ನು ಮಡಿಕೇರಿಯಲ್ಲಿ ನಡೆದ ಸಭೆ ವೇಳೆ ರಕ್ಷಣಾ ಸಚಿವೆ ತೋರಿದ ನಡವಳಿಕೆ ಅತಿಯಾದದ್ದು ಎಂದು ಅವರು ಕಿಡಿಕಾರಿದ ಸಿದ್ದರಾಮಯ್ಯ …
Read More »
Shaikh BIG TV NEWS, Hubballi
August 26, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗ ಮಹಾತ್ಮಾ ಗಾಂಧಿ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿದ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹೌದು,94 ವರ್ಷಗಳ ಹಿಂದೆ ಯಂಗ್ ಇಂಡಿಯಾ ಮತ್ತು ನವಜೀವನ ಪತ್ರಿಕೆಯಲ್ಲಿ ಹಲವಾರು ಲೇಖನಗಳನ್ನು ಪ್ರವಾಹದ ಕುರಿತಾಗಿ ಬರೆದಿರುವ ಸಂಗತಿ ದಾಖಲಾಗಿದೆ.1924 ಜುಲೈ ತಿಂಗಳಲ್ಲಿ ಕೇರಳದ ಮುನ್ನಾರ್,ತ್ರಿಶೂರ್,ಕೊಚಿಕೊಡ್,ಎರ್ನಾಕುಲಂ,ಅಲುವಾ,ಮುವಾತ್ತುಪುಜಾ,ಕುಮಾರಕೊಂ,ಚೆಂಗನ್ನುರ್,ತಿರುವನಂತಪುರಮ್ ಭಾಗಗಳಲ್ಲಿ ಸತತ ಮೂರು ವಾರಗಳ ಮಳೆಯಿಂದಾಗಿ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿಹೊಗಿದ್ದವು. ಆಗ ಮಹಾತ್ಮಾ ಗಾಂಧೀಜಿಯವರು ಈ …
Read More »
Shaikh BIG TV NEWS, Hubballi
August 26, 2018
ದೇಶ-ವಿದೇಶ, ಸುದ್ದಿ
ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು ಪ್ರಶ್ನಿಸಲಾಯಿತು. ಲಂಡನ್ : ಎರಡು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಮ್ಮ ಕುಟುಂಬದ ಹಿನ್ನಲೆಯಿಂದ ಬಂದ ಬಗೆಗಿನ ವಿಚಾರವನ್ನು ಪ್ರಶ್ನಿಸಲಾಯಿತು. ತಮ್ಮ ಕುಟುಂಬದ ಹಿನ್ನಲೆಯನ್ನು ಕೆದಗಿದ್ದಕ್ಕೆ ಪತ್ರಿಕ್ರಿಯಿಸಿದ ರಾಹುಲ್ ಗಾಂಧಿವ ತಮ್ಮನ್ನು ಸಾಮರ್ಥ್ಯದ ಮೇಲೆ ನಿರ್ಧರಿಸಬೇಕೆ ಹೊರತು ತಾವು ಬಂದಿರುವ …
Read More »