Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೊಡಗು: ಪ್ರವಾಹಪೀಡಿತ ಪ್ರದೇಶಗಳ ಪುನರ್ವಸತಿ ಮತ್ತು ಪರಿಹಾರ ಕಾರ್ಯಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಭಾರೀ ನಷ್ಟವಾಗಿದೂ, ಈ ಬಗ್ಗೆ ಇಂದು ಕೊಡಗಿಗೆ ಭೇಟಿ ನೀಡಿ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ನವದೆಹಲಿ: ಸಾಕಷ್ಟು ಪ್ರಯತ್ನಗಳ ಬಳಿಕ, ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ಇಂಜಿನ್ ರಹಿತ ರೈಲು ‘ಟಿ-18’ ಸೆಪ್ಟೆಂಬರ್’ನಲ್ಲಿ ಚಾಲನೆಗೆ ಬರಲಿದೆ. ಈ ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ನೂತನ ಟಿ-18 ಐಷಾರಾಮಿ ರೈಲಿಗೆ ಶತಾಬ್ದಿ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಸರಕಾರಿ ನೌಕರನು ಸ್ವಯಂ ನಿವೃತ್ತಿ ಹೊದುವುದು ಅವನ ಹಕ್ಕಿನ ಆಯ್ಕೆಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ಅಲ್ಲದೆ ನೌಕರನು ಸ್ವಯಂ ನಿವೃತ್ತಿ ಹೊಂದುವುದನ್ನು ತಡೆಗಟ್ಟಲು ಅದಕ್ಕೆ ವಿಸ್ತೃತವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ನಾಲ್ಕು ಜಂಟಿ ನಿರ್ದೇಶಕ ಹಿರಿಯ ವೈದ್ಯರು ಸ್ವಯಂ ನಿವೃತ್ತಿಗಾಗಿ ಸಲ್ಲಿಸಿದ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಉತ್ತರ ಪ್ರದೇಶ ಸರ್ಕಾರ ಆ ಪೈಲಟ್ ಗಳ ಸ್ಥಾನಕ್ಕೆ ಇಬ್ಬರು ನೂತನ ಪೈಲಟ್ ಗಳನ್ನು ನಿಯೋಜಿಸಿದೆ. ಮುಂದಿನ 15 ದಿನಗಳಲ್ಲಿ ಪೈಲಟ್ ಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೂವರು ಪೈಲಟ್ಗಳು ದಿಢೀರ್ ರಾಜೀನಾಮೆ ನೀಡಿದ್ದಾರೆ. ಮಾಹಿತಿ ಪ್ರಕಾರ, ಸಿವಿಲ್ ಏವಿಯೇಷನ್ ಡಿಪಾರ್ಟ್ಮೆಂಟ್ ಪೈಲಟ್ ಗಳ ವೇತನ ಹೆಚ್ಚಳದ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಪೈಲಟ್ ಗಳು ರಾಜೀನಾಮೆ ನೀಡಿದ್ದಾರೆ. ಯುಪಿ ಸರ್ಕಾರವು ಇವರ ರಾಜೀನಾಮೆಗಳನ್ನು …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ. ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ. ಬಂಗಾಳದ ಅಲಿಪುರ್ದಾರ್ ನ ಒಂದು ಶಾಲೆಯ ವೀಡಿಯೊವು ವೈರಲ್ ಆಗಿ ಮಾರ್ಪಟ್ಟಿದೆ. ಈ ವೀಡಿಯೊದಲ್ಲಿ, ಶಾಲಾ ಶಿಕ್ಷಕರು ಬಾಲಿವುಡ್ ಹಾಡಿಗೆ ನೃತ್ಯ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಕಾರಣ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಸಿದೆ. ನವದೆಹಲಿ: ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಹಠಾತ್ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಮುಖ್ಯ ಕಾರಣ ಎಂದು ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಕೇರಳ ಸರ್ಕಾರ ಆರೋಪ ಮಾಡಿದೆ. ಜಲಾಶಯದ ಸಂಪೂರ್ಣ ಸಂಗ್ರಹ ಸಾಮರ್ಥ್ಯ ಮಟ್ಟ ತಲುಪಿದ ನಂತರ ಮುಲ್ಲಪೆರಿಯರ್ ಡ್ಯಾಂನಿಂದ ತಕ್ಷಣ ನೀರು ಹೊರಬಿಟ್ಟಿದ್ದು ಪ್ರವಾಹ ಸಂಭವಿಸಲು ಇರುವ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವುದು ನಮ್ಮ ಸವಾಲು. ಮಡಿಕೇರಿ: ಭಾರಿ ಮಳೆಯಿಂದ ಹಲವಾರು ಊರುಗಳೇ ಹಾಳಾಗಿವೆ. ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವೂ ಇಲ್ಲದಂತಾಗಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಸಿದ್ದರಾಮಯ್ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ, …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಕಾಸಿಗಾಗಿ ಸುದ್ದಿ ಸುದ್ದಿ ಪ್ರಕಟಣೆ ವಿಚಾರವಾಗಿ ಚುನಾವಣಾ ಆಯೋಗ ಈಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಈ ಹಿಂದೆ ಮೇ 2018 ರಲ್ಲಿ ದೆಹಲಿ ಹೈಕೋರ್ಟ್ ಕಾಸಿಗಾಗಿ ಸುದ್ದಿ ಪ್ರಕರಣದ ಆಧಾರದ ಮೇಲೆ ಅನರ್ಹತೆಗೊಂಡಿದ್ದ ಬಿಜೆಪಿಯ ನಾರೋತ್ತಮ್ ಮಿಶ್ರಾ ಅನರ್ಹತೆಯನ್ನು ವಜಾಗೊಳಿಸಿತ್ತು. ಆದ್ದರಿಂದ ಇದನ್ನು ಈಗ ಚುನಾವಣಾ ಆಯೋಗ ಈ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಗೆ ಅರ್ಜಿಯನ್ನು ಸಲ್ಲಿಸಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮೇಲ್ಮನವಿ ಅರ್ಜಿಯನ್ನು …
Read More »
Shaikh BIG TV NEWS, Hubballi
August 23, 2018
ದೇಶ-ವಿದೇಶ, ಸುದ್ದಿ
ಬ್ರೇಕ್ ಹಾಕಿದ ಚುನಾವಣಾ ಆಯೋಗ ಏಕಕಾಲಕ್ಕೆ ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ನವದೆಹಲಿ: ಏಕಕಾಲಕ್ಕೆ ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಸಾಧ್ಯತೆ ಇಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಆ ಮೂಲಕ ಇತ್ತೀಚಿಗೆ ಏಕಕಾಲಕ್ಕೆ ಈ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು ತೆರೆ ಎಳೆದಿದ್ದಾರೆ.ಇಂದು ಪಿಟಿಐ …
Read More »
Shaikh BIG TV NEWS, Hubballi
August 23, 2018
ದೇಶ-ವಿದೇಶ, ಸುದ್ದಿ
ಲಕ್ನೋ: ರಾಮಮಂದಿರದ ಹೆಸರಿನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಯೋಜನೆಗೆ ಪರ್ಯಾಯವಾಗಿ ಸಮಾಜವಾದಿ ಪಕ್ಷ ಈಗ ವಿಷ್ನು ಮಂದಿರವನ್ನು ನಿರ್ಮಿಸಲು ಮುಂದಾಗಿದೆ. ಕಾಂಬೋಡಿಯಾದಲ್ಲಿರುವ ದೇವಸ್ಥಾನದ ಸಂಕೀರ್ಣ ರೀತಿಯಲ್ಲಿ ಈ ವಿಷ್ಣು ದೇವಸ್ಥಾನವನ್ನು ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ನಿರ್ಮಿಸುವುದಾಗಿ ತಿಳಿಸಿದೆ. ಈ ಕುರಿತಾಗಿ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ” ನಾವು ಇತ್ವಾ ಹತ್ತಿರ 2 ಸಾವಿರ ಎಕರೆ ಪ್ರದೇಶದಲ್ಲಿ ನಾವು ವಿಷ್ಣು ಹೆಸರಿನಲ್ಲಿ ನಗರವನ್ನು ಅಭಿವೃದ್ದಿಪಡಿಸುತ್ತೇವೆ.ಚಂಬಲ್ …
Read More »