Breaking News

ದೇಶ-ವಿದೇಶ

ಕೇರಳ ಪ್ರವಾಹ: 370 ಮಂದಿ ಮರಣ

ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ತಿರುವನಂತಪುರಂ: ಕೇರಳದಲ್ಲಿ ಭಾನುವಾರದಿಂದ ವರುಣನ ಅಬ್ಬರ ಕೊಂಚ ಇಳಿಮುಖವಾದ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದಕ್ಕೂ ಮೊದಲು ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅಲ್ಲದೆ, ಈ ಪ್ರವಾಹವು ನೂರಾರು ಜನರ ಸಾವಿಗೆ ಕಾರಣವಾಗಿದೆ. ರಾಜ್ಯದ ಪ್ರವಾಹದಿಂದ 7,24,649 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕಾಗಿದೆ. ಪ್ರವಾಹ ಸಂತ್ರಸ್ತರಿಗಾಗಿ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. …

Read More »

ಜನಪ್ರಿಯ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ

1944 ರ ಆಗಸ್ಟ್ 20 ರಂದು ಜನಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991 ರಲ್ಲಿ ತಮಿಳುನಾಡಿನಲ್ಲಿ ಹತ್ಯೆಗೀಡಾದರು. ನವದೆಹಲಿ: ಇಂದು ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ. ಅವರು ದೇಶದ ಆರನೇ ಪ್ರಧಾನಿಯಾಗಿದ್ದರು.  ಆಗಸ್ಟ್ 20, 1944 ರಂದು ಜನಿಸಿದರು. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗ ರಾಜೀವ್ ಗಾಂಧಿ. 1951 ರಲ್ಲಿ, ರಾಜೀವ್ ಮತ್ತು …

Read More »

ಕೇರಳದಲ್ಲಿ ಈಗಾಗಲೇ 200 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು

ನವದೆಹಲಿ: ಪ್ರವಾಹ ಪೀಡಿತ ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವುದಿಲ್ಲ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಭಾನುವಾರ ಹೇಳಿದೆ. ಇದರಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಸಾವಿರಾರು ಜನ ನಿಟ್ಟೂಸಿರು ಬಿಡುವಂತಾಗಿದೆ. ಶತಮಾನದ ಅತ್ಯಂತ  ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿ ದೇವರ ನಾಡು ಕೇರಳದಲ್ಲಿ ಈಗಾಗಲೇ 200 ಕ್ಕೂ ಹೆಚ್ಚು  ಮಂದಿ ಪ್ರಾಣ ಕಳೆದುಕೊಂಡಿದ್ದು, ಅಲಪುಳ, ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಇನ್ನೂ ನೂರಾರು …

Read More »

ನಿಮ್ಮ ಟಾಯ್ಲೆಟ್ ಸೀಟ್’ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ

ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಸೂಕ್ಷ್ಮಾಣುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್’ಗಳ ಮೇಲಿರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.    ನವದೆಹಲಿ: ಟಾಯ್ಲೆಟ್ ಸೀಟುಗಳು ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ, ಕೊಳಕಾಗಿರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದೀಗ ಸಂಶೋಧನೆಯೊಂದು ಈ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದೆ.  ಹಾಗಾದರೆ ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಕೊಳಕಾದ ವಸ್ತು ಯಾವುದು ಎಂದು ಆಲೋಚಿಸುತ್ತಿದ್ದಿರಾ? ಅದು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್’ಗಳು! ಹೌದು, ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು …

Read More »

ಕೇರಳ ಪ್ರವಾಹ: 500 ಕೋಟಿ ರೂ. ಪರಿಹಾರ ಘೋಷಿಸಿದ ಪ್ರಧಾನಿ

ತುರ್ತು ಕ್ಯಾಬಿನೆಟ್ ಸಭೆ ನಡೆಸಿದ ಪ್ರಧಾನಿ ಮೋದಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ 500 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದಾರೆ.    ಕೇರಳ: ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೇರಳದಲ್ಲಿ ಉಂಟಾಗಿರುವ ಪ್ರವಾಹಕ್ಕೆ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.  ಶುಕ್ರವಾರ ರಾತ್ರಿಯೇ ಕೇರಳಕ್ಕೆ ಆಗಮಿಸಿರುವ ಮೋದಿ, ಇಂದು ಕೊಚ್ಚಿಗೆ ಬಂದಿಳಿದಿದ್ದು, ಕೇರಳದ ಪರವಾಹ ಪೀಡಿತ …

Read More »

ಎಲ್ಲಾ ಬ್ಯಾಂಕುಗಳ ATM ನಿಯಮಗಳಲ್ಲಿ ಬದಲಾವಣೆ..

ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸುವಾಗ ನಗರ ಪ್ರದೇಶಗಳಲ್ಲಿನ ಎಟಿಎಂನಲ್ಲಿ ರಾತ್ರಿ 9 ಗಂಟೆ ನಂತರ ನಗದು ತುಂಬಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ನವದೆಹಲಿ: ಎಲ್ಲಾ ಬ್ಯಾಂಕುಗಳ ಎಟಿಎಂಗಳಿಗೆ ಸಂಬಂಧಿಸಿದ ಸರ್ಕಾರ ನಿಯಮಗಳನ್ನು ಬದಲಿಸಿದೆ. ಸರ್ಕಾರ ಜಾರಿಗೊಳಿಸಿರುವ ಆದೇಶದಲ್ಲಿ ಹಲವು ಹಳೆಯ ನಿಯಮಗಳನ್ನು ಬದಲಿಸಲಾಗಿದೆ. ರಕ್ಷಣೆಗಾಗಿ ನಗದು ವ್ಯಾನ್ ಜೊತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಗದು ವ್ಯಾನ್ನಿಂದ ಹಣ ಲೂಟಿ  ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ …

Read More »

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ವಾಜಪೇ

ನವದೆಹಲಿ: ಭಾರತವು ಮೇ 11, 1998 ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸುವ ಮೂಲಕ ಇಡೀ ಪ್ರಪಂಚವನ್ನು ಆಶ್ಚರ್ಯಪಡಿಸಿತು. ಭಾರತವು ಈ ಪರಮಾಣು ಪರೀಕ್ಷೆ ಬಗ್ಗೆ ತುಂಬಾ ಗೌಪ್ಯತೆಯನ್ನು ಕಾಪಾಡಿಕೊಂಡಿತ್ತು. ಜಗತ್ತು ಭಾರತ ಇಂತಹದೊಂದು ಪರಮಾಣು ಪರೀಕ್ಷೆ ಮಾಡಲಿದೆ ಎಂದು ಊಹಿಸಿಯೂ ಇರಲಿಲ್ಲ.  ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಈ ಹೆಜ್ಜೆ ಇಡೀ ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿತ್ತು. ಪ್ರಧಾನ ಮಂತ್ರಿ ವಾಜಪೇಯಿ ಅವರ ವೈಜ್ಞಾನಿಕ ಸಲಹೆಗಾರ ಮತ್ತು ಡಿ.ಆರ್.ಡಿ.ಓ ಮುಖ್ಯಸ್ಥ …

Read More »

ದೆಹಲಿ ಮೆಟ್ರೋ: ಮುಖ್ಯ ಅಥಿತಿಯಾದರೂ ಸರತಿ ಸಾಲಿನಲ್ಲಿ ನಿಂತು ಟೋಕನ್ ಖರೀದಿಸಿದ ಅಪರೂಪದ ನಾಯಕ!

2002 ರ ಡಿಸೆಂಬರ್ 24 ರಂದು ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಶನ್(ಡಿಎಂಆರ್ಸಿ)  ದೆಹಲಿಯ ದೊಡ್ಡ ಕನಸಿನ ಮೊದಲ ಕಾರಿಡಾರ್ ಅನ್ನು ವಾಜಪೇಯಿ ಉದ್ಘಾಟಿಸಿದರು. ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಗುರುವಾರ ಸಂಜೆ 05:05 ಗಂಟೆಗೆ ಅವರು ದೆಹಲಿಯಲ್ಲಿ ಎಐಐಎಂಎಸ್ ನಲ್ಲಿ ಕೊನೆಯುಸಿರೆಳೆದರು. ಅಟಲ್ ಇನ್ನು ನೆನಪು ಮಾತ್ರ. ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೆಹಲಿ ಮೆಟ್ರೋ ಕೂಡ ವಾಜಪೇಯಿ ಅವರ ಕೊಡುಗೆ.  2002 …

Read More »

ಸಾಬೀತಾಯ್ತು, ಅಟಲ್ ಜೀ ಬಗೆಗಿನ ಮಹಾಕವಿ ನೀರಜ್ ಭವಿಷ್ಯವಾಣಿ!

ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ. ನವದೆಹಲಿ: ಮಹಾಕಾವಿ ಗೋಪಾಲ್ ದಾಸ್ ನೀರಜ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕಾನ್ಪುರದ ಡಿ.ಎ.ವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಆ ಸಮಯದಲ್ಲಿ ಪರಿಚಯವಾಗಿದ್ದ ಅವರು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ. ಆ ಇಬ್ಬರು ಜನರ …

Read More »

ನಾಳೆ ಅಟಲ್ ಅಂತ್ಯಸಂಸ್ಕಾರ; ದೇಶಾದ್ಯಂತ 7 ದಿನಗಳ ಶೋಕಾಚರಣೆ…

ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಆಗಸ್ಟ್ 17ರ ಸಂಜೆ 5 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ.  ನವದೆಹಲಿ: ಗುರುವಾರ ಸಂಜೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಆಗಸ್ಟ್ 17ರ ಸಂಜೆ 5 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ. ವಾಜಪೇಯಿ ಅವರ ನಿಧನಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.  ದೇಶಕಂಡ ಅತ್ಯುತ್ತಮ …

Read More »