Breaking News

ಹಾವೇರಿ : ಅಂತರ್ ಜಿಲ್ಲಾ ಕಳ್ಳರ ಬಂಧನ!!

ಬಂಕಾಪುರ ಠಾಣಾ ವ್ಯಾಪ್ತಿಯಲ್ಲಿ, ಶಿವಮೂರ್ತಪ್ಪ ಎಂಬುವರು ತಮ್ಮ ಮಣೆಯಲ್ಲಿ ಕಳ್ಳತನವಾದ ಬಗ್ಗೆ ದೂರನ್ನು ಸಲ್ಲಿಸಿದ್ದು ರಾತ್ರಿ ಮನೆ ಕೀಲಿ ಒಡೆದು ಕಳ್ಳರು ಆಭರಣಗಳು ಮತ್ತು ನಗದನ್ನು ಕದ್ದುಪರಾರಿಯಾಗಿದ್ದಾರೆ ಎಂದು ದೂರ ಸಲ್ಲಿಸಿದ್ದರು. ಪೊಲೀಸರ ದೂರನ್ನು ದಾಖಲಿಸಿಕೊಂಡಿದ್ದು ಕಳ್ಳರ ಬಗ್ಗೆ ತನಿಖೆ ನಡೆಸಿದ್ದು ಆರೋಪಿಗಳಾದ ನವೀನ್, ಅಭಿಷೇಕ್, ಸಂಜಯ್ ಎಂಬುವವರನ್ನು ಬಂಧಿಸಿದ್ದು ಅವರಿಂದ 5 ಗ್ರಾಂ ಬಂಗಾರ ಹಾಗೂ ಎಪ್ಪತ್ತು ಸಾವಿರ ನಗರದನ್ನು ವಶಪಡಿಸಿಕೊಂಡಿದ್ದು ಕಳ್ಳತನಕ್ಕೆ ಉಪಯೋಗಿಸಿದ್ದ ವಸ್ತುಗಳನ್ನು ಹಾಗೂ ಸ್ವಿಫ್ಟ್ ಕಾರನ್ನು ಕೂಡ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ .

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *