Breaking News

ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಕಾರ್ಯಕ್ರಮ

ಕುಂದಗೋಳ : ಸರ್ಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಜೊತೆಜೊತೆಗೆ ಆರ್ಥಿಕವಾಗಿ ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಮತ್ತು ಎಸ್ಟಿಎಂಸಿ ಮಂಡಳಿ ಆಯ್ಕೆ ಕಾರ್ಯಕ್ರಮ ಗುಡೇನಕಟ್ಟಿಯಲ್ಲಿ ಜರುಗಿತು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆ ಏಳಿಗೆಗೆ ಕೊಡುಗೆ ನೀಡಿದ ಮತ್ತು ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯರಿಗೆ ಸನ್ಮಾನ ಮಾಡಲಾಯಿತು.

ಬಳಿಕ ಎಸ್ಟಿಎಂಸಿ ಅಧ್ಯಕ್ಷರಾಗಿ ಗೋಪಾಲ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಲ್ಲಿಗವಾಡ ಆಯ್ಕೆಯಾದರು. ನೂತನ ಎಸ್ಟಿಎಂಸಿ ಸದಸ್ಯರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಜರುಗಿತು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *