ಹುಬ್ಬಳ್ಳಿ: ನಕಲಿ ಕಂಪನಿಯ ಹೆಸರಲ್ಲಿ ಅಪರಿಚಿತ ವ್ಯಕ್ತಿ ಕಳಿಸಿದ ಸಂದೇಶವನ್ನು ನಂಬಿ ಬರೋಬ್ಬರಿ 22.34 ಲಕ್ಷ ರೂಪಾಯಿ ವಂಚನೆಗೆ ಒಳಗಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನವನಗರದ ಮೊಹಮ್ಮದ್ ನದಾಫ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.ನಕಲಿ ಕಂಪನಿ ಹೆಸರಿನಲ್ಲಿ ಏಜೆಂಟ್ ಸಂದೇಶ ಕಳುಹಿಸಿದ್ದ ವಂಚಕ, ಲಾಭಗಳಿಸಬಹುದು ಎಂದು ನಂಬಿಸಿ ಹಂತ ಹಂತವಾಗಿ ಹಣ ವರ್ಗಯಿಸಿಕೊಂಡು ವಂಚನೆ ಮಾಡಿದ್ದಾನೆ. ಒಟ್ಟು 22,33,932 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

