Breaking News

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ : ಮರ್ಯಾದೆ ಇದ್ದರೆ ಸಿದ್ದರಾಮಯ್ಯ ದಸರಾ ಉದ್ಘಾಟನೆಗೆ ಹೋಗಬಾರದು.ಸಿದ್ದರಾಮಯ್ಯ ದಪ್ಪ ಚರ್ಮದವರು.ಅವರು ಏನು ಹೇಳಿದರೂ ಕೇಳಲ್ಲ.ಅವರ ಮೇಲೆ ಎಫ್ಐಆರ್ ದಾಖಲಾಗಿರುವುದರಿಂದ ದಸರಾ ಉದ್ಘಾಟನೆಗೆ ಹೋಗಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ನಗರದಲ್ಲಿ ಮಾತನಾಡಿದ ಅವರು,ಯಾವುದೇ ಕಡತಳಿಗೂ ಸಹಿ ಹಾಕಬಾರದು.ದಪ್ಪ ಚರ್ಮದವರಾಗಿರುವುದರಿಂದ ಇದೆಲ್ಲವನ್ನು ಕೇಳಲ್ಲ
ಹೈಕಮಾಂಡ್ ಗೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ
ನೀವೂ ಬೇಲ್ ಮೇಲೆಯೇ ಇದ್ದೀರಿ ಅಂತ ಎಚ್ಚರಿಕೆ ಕೊಡ್ತಿದ್ದಾರೆ.ಅವರ ಪಕ್ಷದವರೇ ಆದ ಕೋಳಿವಾಡ ರಾಜೀನಾಮೆಗೆ ಆಗ್ರಹಿಸಿರೋದನ್ನ ಸ್ವಾಗತಿಸುತ್ತೇನೆ
ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲಿಗೆ ಸಿದ್ಧತೆ ವಿಚಾರ ಸಿದ್ದರಾಮಯ್ಯ ಬರೀ ಬ್ಲಾಕ್ ಮೇಲ್ ತಂತ್ರವನ್ನೇ ಮಾಡಿಕೊಂಡು ಬಂದಿದ್ದಾರೆ .ಬಿಜೆಪಿ ಅತೃಪ್ತರ ಪ್ರತ್ಯೇಕ ಸಭೆ ವಿಚಾರ ಹರಿಯಾಣ ವಿಧಾನಸಭೆ ಚುನಾವಣೆಗಳ ನಂತರ ಹೈಕಮಾಂಡ್ ಇದರ ಬಗ್ಗೆ ಗಮನಹರಿಸುತ್ತೆ .ಆದಷ್ಟು ಬೇಗ ಸಮಸ್ಯೆಗೆ ತೆರೆಬೀಳುತ್ತೆ ಎಂದರು.

Share News

About bigtvnews22

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *