Breaking News

ಯಶಸ್ವಿ 23 ವರ್ಷಗಳ ಅಧಿಕಾರ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಆಡಳಿತ ಕ್ಷೇತ್ರಕ್ಕೆ ಧುಮುಕಿ ಇಂದಿಗೆ 23 ವರ್ಷಗಳು ಸಂದಿವೆ ಪ್ರಧಾನಿಯಾಗಿ 11 ವರ್ಷ ಹಾಗೂ ಗುಜರಾತ್​ನ ಮುಖ್ಯಮಂತ್ರಿಯಾಗಿ ಸುಮಾರು 12 ವರ್ಷಗಳ ಕಾಲ ನರೇಂದ್ರ ಮೋದಿಯವರು ಅಧಿಕಾರ ನಡೆಸಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ಹುದ್ದೆಯನ್ನು ಮೋದಿ ಅಲಂಕರಿಸಿರುವುದು ವಿಶೇಷವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಆಡಳಿತ ಕ್ಷೇತ್ರಕ್ಕೆ ಧುಮುಕಿ ಇಂದಿಗೆ 23 ವರ್ಷಗಳು ಸಂದಿವೆ. ಪ್ರಧಾನಿಯಾಗಿ 11 ವರ್ಷ ಹಾಗೂ ಗುಜರಾತ್​ನ ಮುಖ್ಯಮಂತ್ರಿಯಾಗಿ ಸುಮಾರು 12 ವರ್ಷಗಳ ಕಾಲ ನರೇಂದ್ರ ಮೋದಿಯವರು ಅಧಿಕಾರ ನಡೆಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ಹುದ್ದೆಯನ್ನು ಮೋದಿ ಅಲಂಕರಿಸಿರುವುದು ವಿಶೇಷವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಗುಜರಾತ್‌ನ 23 ಯಶಸ್ವಿ ವರ್ಷಗಳ ಅಭಿವೃದ್ಧಿ ಪಯಣವು 7 ಅಕ್ಟೋಬರ್ 2024 ರಂದು ಪೂರ್ಣಗೊಳ್ಳುತ್ತಿದೆ. ಅಕ್ಟೋಬರ್ 7, 2001 ರಂದು, ನರೇಂದ್ರ ಮೋದಿ ಅವರು ರಾಜ್ಯದ 14 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಗುಜರಾತ್‌ನ ಅಭಿವೃದ್ಧಿಯಲ್ಲಿ 23 ವರ್ಷಗಳ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಈಡೇರಿಸಲು, ಗುಜರಾತ್ ಸರ್ಕಾರವು ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅಭಿವೃದ್ಧಿ ಸಪ್ತಾಹವನ್ನು ಆಚರಿಸಲಿದೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *