ಕುಂದಗೋಳ : ಸಂಶಿ ಗ್ರಾಮದಲ್ಲಿ 18 ಕ್ಕೂ ಅಧಿಕ ಜನರನ್ನೂ ಕಚ್ಚಿ ಜನ ಮನೆ ಬಿಟ್ಟು ಹೊರಬರಲು ಭಯ ಬೀಳುವಂತೆ ಮಾಡಿದ್ದ ಹುಚ್ಚು ನಾಯಿ ಕೊನೆಗೂ ಪ್ರಾಣ ಬಿಟ್ಟಿದೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಕಳೆದ ಭಾನುವಾರ ಬಿಡು ಬಿಟ್ಟಿದ್ದ ಹುಚ್ಚು ನಾಯಿ 18ಕ್ಕೂ ಅಧಿಕ ಜನರಿಗೆ ಕಚ್ಚಿ ಗಾಯ ಮಾಡಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಜನರಲ್ಲಿ ಜಾಗೃತಿ ಮೂಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ನಾಯಿಯನ್ನು ಪತ್ತೆ ಮಾಡಿ ಹಿಡಿಯಲು ಹರಸಾಹಸ ಪಟ್ರು ವಿಫಲವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

