ಹುಬ್ಬಳ್ಳಿ
ಮತಾಂತರ ನಿಷೇಧ ಕಾಯ್ದೆ ಜಾರಿ ಬೆನ್ನಲ್ಲೇ ಮತ್ತೆ ಮತಾಂತರಕ್ಕೆ ಮುಂದಾದ ಕ್ರೈಸ್ತ ಮಿಶನರಿಗಳು
ಹುಬ್ಬಳ್ಳಿ ತಾಲೂಕಿನ ಕೋಳಿವಾಡದ ಗ್ರಾಮದ ಮನೆಯೊಂದರಲ್ಲಿ ಧರ್ಮಪ್ರಚಾರ ಮಾಡಲು ತೆರಳಿದ್ದ ಕ್ರೈಸ್ತ ಸಮುದಾಯದ ಮುಖಂಡರು.

30 ಕ್ಕೂ ಅಧಿಕ ಜನರನ್ನ ಮನೆಯೊಂದರಲ್ಲಿ ಸೇರಿಸಿ ಧರ್ಮಪ್ರಚಾರಕ್ಕೆ ಮುಂದಾದ ಕ್ರೈಸ್ತ ಸಮುದಾಯದ ಮುಖಂಡರು
ವಿಷಯ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ದಾಳಿ
ನಿನ್ನೆ ಸಂಜೆ ವೇಳೆ ಗ್ರಾಮದ ಮನೆಯೊಂದರಲ್ಲಿ ಧರ್ಮಪ್ರಚಾರಕ್ಕೆ ಮುಂದಾಗಿದ್ದ ಮುಖಂಡರು
15 ಕ್ಕೂ ಹೆಚ್ಚು ಕುಟುಂಬಗಳನ್ನ ಮತಾಂತರ ಮಾಡಲು ಹೊರಟಿದ್ದ ಸಮುದಾಯ
ಧರ್ಮಪ್ರಚಾರದ ಮೂಲಕ ಮತಾಂತರಕ್ಕೆ ಮುಂದಾಗಿದ್ದರು ಎಂದು ಆರೋಪಿಸಿ ಕ್ರೈಸ್ತ ಸಮಾಜದ ಮುಖಂಡರನ್ನ ಪೊಲೀಸರಿಗೆ ಒಪ್ಪಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು
ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆರೋಪದ ಮೇಲೆ ಕ್ರೈಸ್ಥ ಸಮುದಾಯದ ಮುಖಂಡರನ್ನು ವಿಚಾರಣೆಗೊಳಪಡಿಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು
bigtvnews | Hubli Dharwad News | Kannada News | Karnataka News Hubli News | News In Hubli | Local news

