Breaking News

ಸರ್ಕಾರ ವಿರುದ್ಧ ಹರಿಹಾಯ್ದು ಮುನೇನಕೊಪ್ಪ

ನವಲಗುಂದ : ವಿಧಾನಸಭಾ ಕ್ಷೇತ್ರದಲ್ಲಿ ಸತತ ಮಳೆಯಿಂದ ರೈತರ ಬೆಳೆಗಳು ಸಂರ್ಪೂಣವಾಗಿ ಹಾಳಾಗಿದ್ದು, ಹಾಗೂ ನಿರಂತರ ಮಳೆ ನೂರಾರು ಮನೆಗಳು ನೆಲಕ್ಕೆ ಉರುಳಿದ್ದರೂ ಸರಕಾರ ಇನ್ನೂವರೆಗೂ ರೈತರಿಗಾಗಲಿ ಸಂತ್ರಸ್ಥರಿಗಾಗಿ ಒಂದು ನೈಯಾ ಪೈಸೆ ನೀಡದೇ ಜನರ ಬದುಕಿನ ಜೋತೆಗೆ ಚಲ್ಲಾಟವಾಡುತ್ತಿದ್ದರೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ತಾಲೂಕಿನ ತಿರ್ಲಾಪೂರ, ಶಿರಕೋಳ, ಹಾಗೂ ಹಣಸಿ ಗ್ರಾಮಕ್ಕೆ ಬೆಳೆ ಹಾನಿ ಪರೀಶಿಲನೆ ನಡೆಸಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರಕಾರ ಅವಧಿಯಲ್ಲಿ ತುಪ್ಪರಿ ಹಳ್ಳದ ಕಾಮಗಾರಿಗೆ 312 ಕೋಟಿ ಅನುದಾನದಲ್ಲಿ ಕೇವಲ 150 ಕೋಟಿ ಕಾಮಗಾರಿಗೆ ಮಾಡಿ ತಡೆಗೊಡೆ ಹಾಗೂ ತುಪ್ಪರಿ ಹಳ್ಳ ಸ್ವಚ್ಚಗೊಳಿಸಿದ್ದರಿಂದ ನೆರೆಯಿಂದ ಆಗುವ ಅಪಾರ ಪ್ರಮಾಣದ ಹಾನಿಯನ್ನು ತಪ್ಪಸಿದಂತ್ತಾಗಿದ್ದು. ಮೊರಬ, ಶಿರಕೋಳ, ಹಣಸಿ ಗ್ರಾಮಗಳಿಗೆ ತಡೆಗೊಡಿ ಶ್ರೀರಕ್ಷಯಾಗಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆಂದರು.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *