Breaking News

42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ

ಕುಂದಗೋಳ : ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಿನಹಳ್ಳಿ ಹಾಗೂ ವಿಠಲಾಪುರ ಗ್ರಾಮದ ಪ್ರತಿಶತ 5% ಅನುದಾನದಲ್ಲಿ 42 ಪ್ಯಾನೊ ಹಾಗೂ ಟ್ಯಾಬ್’ಗಳನ್ನು ಅರ್ಹ ವಿಶೇಷ ಚೇತನರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ ಉಪಾಧ್ಯಕ್ಷರಾದ ರತ್ನವ ಪಡೆಸೂರ ಹಾಗೂ ಗ್ರಾಪಂ ಸದಸ್ಯರು, ಎರಡು ಊರಿನ ಹಿರಿಯರು ಹಾಗೂ ಉಪಸ್ಥಿತರಿದ್ದರು.

Share News

About Shaikh BigTv

Check Also

ಬೆಂಗಳೂರಿನಲ್ಲಿ ಮಲತಂದೆಯ ಕ್ರೌರ್ಯ; 18 ವರ್ಷದ ಮಗನ ಕೊಲೆ, ಮೂರು ದಿನಗಳ ಬಳಿಕ ಬಯಲಾಯ್ತು ಕೃತ್ಯ!

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷದ ಯುವಕನನ್ನು ಹತ್ಯೆಗೈದು, ಆತನ ತಾಯಿಯ ಮೇಲೂ ಹಲ್ಲೆ ನಡೆಸಿರುವ ಘಟನೆ …

Leave a Reply

Your email address will not be published. Required fields are marked *